ಮೋದಿಜಿ, ಎದೆ ತಟ್ಟುವುದು ನಿಲ್ಲಿಸಿ, ಚೀನಾ ಡೋಕ್ಲಾಂನಲ್ಲಿ ಏನು ಮಾಡುತ್ತಿದೆ ಉತ್ತರಿಸಿ : ರಾಹುಲ್‌ ಗಾಂಧಿ

ದೆಹಲಿ : ಭಾರತ -ಚೀನಾ ಮಧ್ಯದ ಡೋಕ್ಲಾಂ ಬಿಕ್ಕಟ್ಟು ಪರಿಹಾರವಾಗಿದೆ ಎಂದು ಕೊಳ್ಳುತ್ತಿರುವಾಗಲೇ ಡೋಕ್ಲಾಂನಿಂದ 12 ಕಿ.ಮೀ ದೂರದಲ್ಲಿ ಚೀನಾ ರಸ್ತೆ ಅಗಲೀಕರಣ ಮಾಡುತ್ತಿದೆ. ಈ ಕುರಿತು ರಾಹುಲ್‌ ಗಾಂಧಿ ಪ್ರಧಾನಿ ಮೋದಿಯವರಿಗೆ ಪ್ರಶ್ನೆ ಮಾಡಿದ್ದಾರೆ.

ಮೋದಿಜಿ ಎದೆತಟ್ಟಿಕೊಂಡಿದ್ದನ್ನು ನಿಲ್ಲಿಸಿದ ಬಳಿಕ, ಡೋಕ್ಲಾಂನಲ್ಲಿ ಚೀನಾ ಏನು ಮಾಡುತ್ತಿದೆ ಅದಕ್ಕೆ ಉತ್ತರಕೊಡಿ ಎಂದಿದ್ದಾರೆ.

ಸಿಕ್ಕಿಂ, ಭೂತಾನ್, ಟಿಬೆಟ್‌ ಗಡಿಯಲ್ಲಿ ಭಾರತ ಹಾಗೂ ಚೀನಾ ತನ್ನ ಸೈನ್ಯವನ್ನು ನಿಲ್ಲಿಸಿದೆ. ಅದರ ಮಡುವೆಯೇ ಚೀನಾ ಡೋಕ್ಲಾಂ ಪ್ರದೇಶದ ಬಳಿ ಹೆಚ್ಚಿನ ಪ್ರಮಾಣದ ಸೈನ್ಯವನ್ನು ನಿಯೋಜಿಸಿ ರಸ್ತೆ ಅಗಲೀಕರಣಕ್ಕೆ ಮುಂದಾಗಿದೆ. ಇದಕ್ಕೆ ಮೊದಲು ಉತ್ತರ ನೀಡಿ ಎಂದಿದ್ದಾರೆ.

One thought on “ಮೋದಿಜಿ, ಎದೆ ತಟ್ಟುವುದು ನಿಲ್ಲಿಸಿ, ಚೀನಾ ಡೋಕ್ಲಾಂನಲ್ಲಿ ಏನು ಮಾಡುತ್ತಿದೆ ಉತ್ತರಿಸಿ : ರಾಹುಲ್‌ ಗಾಂಧಿ

  • October 20, 2017 at 9:53 PM
    Permalink

    I’m curious to find out what blog platform you have been utilizing? I’m having some minor security problems with my latest site and I would like to find something more risk-free. Do you have any suggestions?

Comments are closed.

Social Media Auto Publish Powered By : XYZScripts.com