WATCH:ಬ್ರಿಟಿಷ್ ಯೋಧನೊಂದಿಗೆ ಬೀದಿ ಜಗಳವಾಡಿದ ಬೆನ್ ಸ್ಟೋಕ್ಸ್ : ತಂಡದಿಂದ ಅಮಾನತು

ಲಂಡನ್: ಇಂಗ್ಲೆಂಡ್ ತಂಡದ ಆಟಗಾರ ಬೆನ್ ಸ್ಟೋಕ್ಸ್, ಬ್ರಿಟಿಷ್ ಸೇನೆಯ ಮಾಜಿ ಯೋಧನೊರ್ವನ ಮೇಲೆ ದಾಳಿ ನಡೆಸಿದ್ದಾರೆ ಎಂದು ಡೈಲಿ ಟೆಲಿಗ್ರಾಫ್ ವರದಿ ನೀಡಿದೆ. ಸ್ಟೋಕ್ಸ್ ಬೀದಿಜಗಳ ಪ್ರಕರಣ ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದ್ದು, ಆಟಗಾರ ಹಲ್ಲೆ ನಡೆಸಿರುವ ವಿಡಿಯೋ ಬಿಡುಗಡೆಯಾಗಿದೆ.

ವಿಡಿಯೋ ಲಿಂಕ್ ಇಲ್ಲಿದೆ ನೋಡಿ ;-

ಸಂಬಂಧ ಬೆನ್ ಸ್ಟೋಕ್ಸ್ ಮತ್ತು ಅವರ ಜತೆಗಿದ್ದ ಇಂಗ್ಲೆಂಡ್ ತಂಡದ ಮತ್ತೋರ್ವ ಆಟಗಾರ ಅಲೆಕ್ಸ್ ಹೇಲ್ಸ್ ರನ್ನು ರಾಷ್ಟ್ರೀಯ ತಂಡದಿಂದ ಅಮಾನತುಗೊಳಿಸಲಾಗಿತ್ತುಕಳೆದ ಭಾನುವಾರ ತಡರಾತ್ರಿ ಬ್ರಿಸ್ಟೇಲ್ ನೈಟ್ ಕ್ಲಬ್ ವೊಂದರಲ್ಲಿ ಜಗಳ ಮಾಡಿಕೊಂಡಿದ್ದ ಸ್ಟೋಕ್ಸ್ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

Comments are closed.

Social Media Auto Publish Powered By : XYZScripts.com