ದೇಶಾದ್ಯಂತ ಆಯುಧಪೂಜೆ ಸಂಭ್ರಮ : ಮೈಸೂರಿನಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಿದ ಮಹಾರಾಜ

ಬೆಂಗಳೂರು / ಮೈಸೂರು : ದೇಶಾದ್ಯಂತ ಆಯುಧ ಪೂಜೆ ಹಾಗೂ ವಿಜಯ ದಶಮಿ ಹಬ್ಬದ ಸಡಗರ ಮನೆ ಮಾಡಿದ್ದು, ಬೆಂಗಳೂರಿನಿಂದ ಮುಂಜಾನೆಯಿಂದಲೇ ವಾಹನಗಳು, ಕಚೇರಿಗಳು ಸೇರಿದಂತೆ ಹಲವೆಡೆ ಪೂಜೆ ನಡೆಯುತ್ತಿದೆ. ಇನ್ನು ದಸರಾದ ಪ್ರಮುಖ ಆಕರ್ಷಣೀಯ ಕೇಂದ್ರವಾದ ಮೈಸೂರು ಅರಮನೆಯಲ್ಲೂ ಯದುವಂಶದ ರಾಜ ಯದುವೀರ ಕೃಷ್ಣದತ್ತ  ಚಾಮರಾಜ ಒಡೆಯರ್‌ ಆಯುಧ ಪೂಜೆ ಮುಗಿಸಿದ್ದಾರೆ. ಬಳಿಕ ಅರಮನೆ ಆವರಣದ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದು, ರಾತ್ರಿ ಅರಮನೆ ಆವರಣದಲ್ಲಿ ಬಲಿಪೂಜೆ ನಡೆಯಲಿದೆ.

 

ಶನಿವಾರ ಮೈಸೂರಿನಲ್ಲಿ ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಏರ್‌ ಶೋಗೆ ಚಾಲನೆ ನೀಡಲಿದ್ದಾರೆ. ಬಳಿಕ ಅರಮನೆಯಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವುದರ ಜೊತೆ ಎಲ್ಲರೂ ಕುತೂಹಲ ಕಾಯುತ್ತಿರುವ ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ.

 

2 thoughts on “ದೇಶಾದ್ಯಂತ ಆಯುಧಪೂಜೆ ಸಂಭ್ರಮ : ಮೈಸೂರಿನಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಿದ ಮಹಾರಾಜ

  • October 20, 2017 at 6:01 PM
    Permalink

    Hey there! I’ve been reading your web site for a long time now and finally got the bravery to go ahead and give you a shout out from Atascocita Tx! Just wanted to tell you keep up the great work!|

  • October 20, 2017 at 11:36 PM
    Permalink

    I seriously love your blog.. Excellent colors & theme. Did you make this web site yourself? Please reply back as I’m trying to create my own blog and would like to learn where you got this from or just what the theme is named. Kudos!|

Comments are closed.