ಉಗ್ರನ ಜೊತೆ ಕುಲಭೂಷಣ್ ವಿನಿಮಯದ ಪ್ರಸ್ತಾಪವಿತ್ತು : ಪಾಕಿಸ್ತಾನ ವಿದೇಶಾಂಗ ಸಚಿವ

ನ್ಯೂಯಾರ್ಕ್ : ಬೇಹುಗಾರಿಕೆ ಆರೋಪದಲ್ಲಿ ಪಾಕಿಗಳ ಕೈಗೆ ಸಿಕ್ಕಿಹಾಕಿಕೊಂಡು ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾದವ್ ಅವರನ್ನು ಪೇಶಾವರ ದಾಳಿಯ ಉಗ್ರನೊಂದಿಗೆ ವಿನಮಯ ಮಾಡಿಕೊಳ್ಳುವ ಕುರಿತು ಪ್ರಸ್ತಾಪಿಸಲಾಗಿತ್ತು ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ಈ ಕುರಿತು ಪಾಕಿಸ್ತಾನ ವಿದೇಶಾಂಗ ಸಚಿವ ಖವಾಜಾ ಆಸಿಫ್‌ ಹೇಳಿಕೆ ನೀಡಿದ್ದು, 2014ರಲ್ಲಿ ಪಾಕಿಸ್ತಾನದ ಪೇಶಾವರ ಶಾಲೆಯಲ್ಲಿ ದಾಳಿ ನಡೆಸಲಾಗಿತ್ತು. ಆ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರ ಸದ್ಯ ಅಫ್ಘಾನಿಸ್ತಾನದಲ್ಲಿದ್ದು, ಆತ ಹಾಗೂ ಜಾದವ್ ಅವರನ್ನು ವಿನಿಮಯ ಮಾಡಿಕೊಳ್ಳುವ ಪ್ರಸ್ತಾಪ ಬಂದಿತ್ತು.

ರಾಷ್ಟ್ರೀಯ ಭದ್ರತಾ ಸಲಹೆಗಾರರೊಬ್ಬರು ಉಗ್ರನೊಬ್ಬನ ಜೊತೆ ಮತ್ತೊಬ್ಬ ಉಗ್ರ (ಜಾದವ್‌)ರನ್ನು ವಿನಿಮಯ ಮಾಡಿಕೊಳ್ಳೋಣ ಎಂದಿದ್ದರು. ಆದರೆ ಅವರು ಯಾವ ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರರು  ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.

5 thoughts on “ಉಗ್ರನ ಜೊತೆ ಕುಲಭೂಷಣ್ ವಿನಿಮಯದ ಪ್ರಸ್ತಾಪವಿತ್ತು : ಪಾಕಿಸ್ತಾನ ವಿದೇಶಾಂಗ ಸಚಿವ

 • October 18, 2017 at 1:24 PM
  Permalink

  When someone writes an article he/she keeps the thought of a user in his/her brain that how a user can understand it. Therefore that’s why this paragraph is great. Thanks!|

 • October 18, 2017 at 1:46 PM
  Permalink

  It’s going to be ending of mine day, however before finish I am reading this great article to improve my knowledge.|

 • October 18, 2017 at 3:07 PM
  Permalink

  Nice post. I was checking continuously this blog and I’m impressed! Extremely useful information particularly the last part 🙂 I care for such information a lot. I was seeking this certain information for a very long time. Thank you and best of luck.|

 • October 20, 2017 at 7:37 PM
  Permalink

  Wow, wonderful blog format! How long have you been blogging for? you made running a blog look easy. The entire look of your web site is fantastic, let alone the content!

 • October 21, 2017 at 4:28 AM
  Permalink

  If you are going for most excellent contents like I do, just pay a visit this web site every day as it presents quality contents, thanks|

Comments are closed.

Social Media Auto Publish Powered By : XYZScripts.com