ಶಂಭೂಕನ ತಲೆ ಕಡಿದ ರಾಮ ದೇವರಲ್ಲ ಎಂದಿದ್ದ ಪ್ರೊ.ಭಗವಾನ್‌ ವಿರುದ್ದ ದೂರು ದಾಖಲು

ಬೆಂಗಳೂರು : ಹಿಂದುಗಳ ದೇವರಾದ ಶ್ರೀರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರೊ.ಭಗವಾನ್‌ ವಿರುದ್ದ ಪೊಲೀಸ್‌ ಕಮಿಷನರ್‌ಗೆ ದೂರು ನೀಡಲಾಗಿದೆ. ಹಿಂದೂ ಜನ ಜಾಗೃತಿ ಸಮಿತಿಯ ಹಿಂದೂ ವಿಧಿಜ್ಞ ಪರಿಷತ್‌ ಸದಸ್ಯರು, ಭಗವಾನ್‌ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಪ್ರೊ. ಭಗವಾನ್‌ ಕಳೆದ ಎರಡು ದಿನಗಳ ಹಿಂದೆ ಮೈಸೂರಿನಲ್ಲಿ ಭಾಷಣ ಮಾಡುವಾಗ ಶ್ರೀರಾಮ ಜಾತಿವಾದಿ.  ನರರೂಪಿ ಮಾನವ, ಬ್ರಾಹ್ಮಣರ ಮಾತು ಕೇಳೆ ಶಂಭೂಕನ ತಲೆ ಕಡಿದ ರಾಮ ದೇವರಲ್ಲ. ಯಾರದ್ದೋ ಮಾತು ಕೇಳಿ ಸೀತೆಯನ್ನು ಕಾಡಿಗಟ್ಟಿದ. ಈಗ ಆತನ ದೇವಾಲಯ ಕಟ್ಟಲು ಹೊರಟಿದ್ದಾರೆ ಎಂದಿದ್ದರು. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟಾಗುವಂತೆ ಮಾಡಿದ್ದಾರೆ. ಜೊತೆಗೆ ಅನ್ಯ ಧರ್ಮೀಯರಿಗೆ ಹಿಂದೂಗಳೆಂದರೆ ಕಳಪೆ ಮತ್ತು ಮೂರ್ಖರು ಎನ್ನುವ ಭಾವನೆ ಉಂಟಾಗುವಂತೆ ಮಾಡಿದ್ದಾರೆ. ಅಲ್ಲದೆ ಈ ಹಿಂದೆಯೂ ಕೃಷ್ಣ, ಭಗವದ್ಗೀತೆ, ರಾಮಾಯಣದಂತಹ ಕೃತಿಗಳ ಬಗ್ಗೆ ಅವಮಾನ ಮಾಡಿದ್ದಾರೆ. ಈ ಸಂಬಂಧ ಅವರಿಗೆ ಷರತ್ತು ಬದ್ದ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರೂ ತಮ್ಮ ಚಾಳಿಯನ್ನು ಮುಂದುವರಿಸಿದ್ದಾರೆ. ಆದ್ದರಿಂದ ಭಗವಾನ್‌ ವಿರುದ್ದ ಕೂಡಲೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

 

7 thoughts on “ಶಂಭೂಕನ ತಲೆ ಕಡಿದ ರಾಮ ದೇವರಲ್ಲ ಎಂದಿದ್ದ ಪ್ರೊ.ಭಗವಾನ್‌ ವಿರುದ್ದ ದೂರು ದಾಖಲು

 • October 16, 2017 at 4:37 PM
  Permalink

  Thank you for the good writeup. It in fact was a amusement account it.
  Look advanced to more added agreeable from you! However, how can we communicate?

 • October 18, 2017 at 1:46 PM
  Permalink

  Howdy! Someone in my Facebook group shared this site with us so I came to check it out. I’m definitely loving the information. I’m bookmarking and will be tweeting this to my followers! Terrific blog and great design and style.|

 • October 18, 2017 at 3:28 PM
  Permalink

  Hello to every body, it’s my first pay a quick visit of this website; this weblog contains awesome and truly fine data in favor of readers.|

 • October 20, 2017 at 9:14 PM
  Permalink

  I absolutely love your blog and find almost all of your post’s to be precisely what I’m looking for. Does one offer guest writers to write content for yourself? I wouldn’t mind producing a post or elaborating on a number of the subjects you write related to here. Again, awesome web site!|

 • October 24, 2017 at 3:16 PM
  Permalink

  I do not even know how I ended up here, but I thought this post was good.

  I don’t know who you are but definitely you are going to a famous blogger if you aren’t already 😉 Cheers!

 • October 24, 2017 at 8:31 PM
  Permalink

  Way cool! Some extremely valid points! I appreciate you writing this post
  plus the rest of the website is also very good.

Comments are closed.