ಬೆಂಗಳೂರಿನಲ್ಲಿ ಇಂಡೋ-ಆಸೀಸ್ 4ನೇ ಏಕದಿನ : ಆತ್ಮವಿಶ್ವಾಸದಲ್ಲಿ ಟೀಮ್ ಇಂಡಿಯಾ..

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಗುರುವಾರ ನಾಲ್ಕನೇ ಏಕದಿನ ಪಂದ್ಯ ನಡೆಯಲಿದೆ. ಸರಣಿಯನ್ನು ಟೀಮ್ ಇಂಡಿಯಾ ಈಗಾಗಲೇ 3-0 ರಿಂದ ಗೆದ್ದುಕೊಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಇದುವರೆಗೆ 6 ಏಕದಿನ ಪಂದ್ಯಗಳು ನಡೆದಿವೆ. ಅವುಗಳಲ್ಲಿ 4 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದ್ದರೆ, ಒಂದರಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ. ಒಂದು ಪಂದ್ಯ ಫಲಿತಾಂಶ ರಹಿತವಾಗಿತ್ತು.

Image result for india australia 4th odi bengaluru

 

ಸರಣಿ ತನ್ನದಾಗಿಸಿಕೊಂಡಿರುವ ಭಾರತ ಆತ್ಮವಿಶ್ವಾಸದಲ್ಲಿದೆ. ಆಸೀ ಕ್ಯಾಪ್ಟನ್ ಸ್ಟೀವ್ ಸ್ಮಿತ್ ಉಳಿದೆರಡು ಪಂದ್ಯಗಳನ್ನು ಗೆದ್ದು ಗೌರವ ಉಳಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಟೀಮ್ ಇಂಡಿಯಾ ಕೂಡ ಉಳಿದೆರಡು ಪಂದ್ಯಗಳನ್ನು ಗೆದ್ದು ಸರಣಿಯನ್ನು ವೈಟ್ ವಾಷ್ ಮಾಡುವ ತವಕದಲ್ಲಿದೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಸಿಂಗ್ ಚಹಲ್ ಸ್ಪಿನ್ ಬೌಲಿಂಗ್ ತಂಡದ ಬಲವಾಗಿದೆ. ಸರಣಿಯಲ್ಲಿ ಭುವನೇಶ್ವರ್ ಕುಮಾರ್ ಹಾಗು ಜಸ್ಪ್ರೀತ್ ಬುಮ್ರಾ ಕಾಂಗರೂಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

Image result for india australia 4th odi bengaluru

ಸರಣಿಯನ್ನು ಈಗಾಗಲೇ ಜಯಿಸಿರುವ ಕಾರಣ ಭಾರತ ಇಂದು ಕೆಲವು ಪ್ರಯೋಗದ ದೃಷ್ಟಿಯಿಂದ ಕೆಲ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ. ಕೊನೆಯ ಎರಡು ಪಂದ್ಯಗಳಿಗೆ ಸ್ಥಾನ ಪಡೆದಿರುವ ಅಕ್ಸರ್ ಪಟೇಲ್ ಗುರುವಾರದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಆಸ್ಟ್ರೇಲಿಯಾ ಬ್ಯಾಟಿಂಗ್ ವೈಫಲ್ಯ ತಂಡವನ್ನು ಕಾಡುತ್ತಿದೆ. ವಾರ್ನರ್, ಸ್ಟೀವ್ ಸ್ಮಿತ್ ಹಾಗೂ ಆ್ಯರನ್ ಫಿಂಚ್ ಕಳೆದ ಪಂದ್ಯದಲ್ಲಿ ಮಿಂಚಿದ್ದರೂ ಸಹ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಗಳು ವಿಫಲರಾಗಿದ್ದರು. ಕಾಂಗರೂ ಬೌಲರ್ ಗಳು ಸಹ ಭಾರತದ ಬ್ಯಾಟ್ಸಮನ್ ಗಳನ್ನು ಕಟ್ಟಿಹಾಕುವಲ್ಲಿ ವಿಫಲರಾಗಿದ್ದಾರೆ.

ಈ ನಡುವೆ ಬೆಂಗಳೂರಿನಲ್ಲಿ 3-4 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಪಂದ್ಯಕ್ಕೆ ವರುಣ ಅಡ್ಡಿಯುಂಟು ಮಾಡುವ ಸಾಧ್ಯತೆಯಿದೆ. ಪಂದ್ಯದ ಓವರ್ ಗಳಲ್ಲಿ ಕಡಿತವುಂಟಾಗುವ ಸಾಧ್ಯತೆಯಿದ್ದು, ಡಕ್ವರ್ಥ್ ಲೂಯಿಸ್ ನಿಯಮದ ಲೆಕ್ಕಾಚಾರವೂ ನಾಯಕರ ತಲೆಯಲ್ಲಿ ಓಡುತ್ತಿರಬಹುದು.

 

9 thoughts on “ಬೆಂಗಳೂರಿನಲ್ಲಿ ಇಂಡೋ-ಆಸೀಸ್ 4ನೇ ಏಕದಿನ : ಆತ್ಮವಿಶ್ವಾಸದಲ್ಲಿ ಟೀಮ್ ಇಂಡಿಯಾ..

 • October 16, 2017 at 5:00 PM
  Permalink

  whoah this weblog is fantastic i like reading your articles.
  Keep up the great work! You know, a lot of individuals are
  looking around for this info, you could help them greatly.

 • October 18, 2017 at 1:42 PM
  Permalink

  First of all I would like to say awesome blog! I had a quick question that I’d like to ask if you don’t mind. I was curious to know how you center yourself and clear your thoughts prior to writing. I have had a tough time clearing my mind in getting my ideas out there. I truly do take pleasure in writing however it just seems like the first 10 to 15 minutes are wasted simply just trying to figure out how to begin. Any recommendations or hints? Thanks!|

 • October 18, 2017 at 3:25 PM
  Permalink

  Hiya! Quick question that’s totally off topic. Do you know how to make your site mobile friendly? My site looks weird when browsing from my apple iphone. I’m trying to find a template or plugin that might be able to fix this problem. If you have any suggestions, please share. Thank you!|

 • October 18, 2017 at 3:37 PM
  Permalink

  It’s really a nice and helpful piece of information. I am happy that you simply shared this useful information with us. Please keep us informed like this. Thanks for sharing.|

 • October 20, 2017 at 6:11 PM
  Permalink

  Today, I went to the beach front with my kids. I found a sea shell and gave it to my 4 year old daughter and said “You can hear the ocean if you put this to your ear.” She put the shell to her ear and screamed. There was a hermit crab inside and it pinched her ear. She never wants to go back! LoL I know this is totally off topic but I had to tell someone!|

 • October 20, 2017 at 10:35 PM
  Permalink

  I just like the valuable information you provide for your articles.
  I will bookmark your blog and check again here regularly.
  I am reasonably sure I will be informed a lot of new stuff right here!
  Best of luck for the following!

 • October 21, 2017 at 12:15 AM
  Permalink

  For latest news you have to pay a quick visit internet and on web I found this website as a most excellent website for newest updates.|

 • October 25, 2017 at 9:26 AM
  Permalink

  Spot on with this write-up, I actually believe this
  amazing site needs much more attention. I’ll probably be returning to
  read through more, thanks for the information!

Comments are closed.

Social Media Auto Publish Powered By : XYZScripts.com