ಬನಾರಸ್‌ ವಿವಿ ಹಿಂಚಾಚಾರ : ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದ ಪ್ರಾಧ್ಯಾಪಕ

ವಾರಣಾಸಿ : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬನಾರಸ್‌ ಹಿಂದೂ ವಿವಿಯಲ್ಲಿ ಪ್ರತಿಭಟನೆ ತಾರಕಕ್ಕೇರಿದ್ದು, ಹಿಂಸಾಚಾರದ ನೈತಿಕ ಹೊಣೆಹೊತ್ತು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಯೊಬ್ಬರು ರಾಜೀನಾಮೆ ನೀಡಿದ್ದಾರೆ.

ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಇಡೀ ಬನಾರಸ್‌ ಹಿಂದೂ ವಿಶ್ವವಿದ್ಯಾಲಯ ಹೊತ್ತಿ ಉರಿದಿತ್ತು. ಕಾಲೇಜು ಆಡಳಿತ ಮಂಡಳಿ ವಿರುದ್ದ ವಿದ್ಯಾರ್ಥಿನಿಯರು ಸಿಡಿದೆದ್ದಿದ್ದರು. ವಿವಿ ಆವರಣದಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಶಿಸ್ತು ಪಾಲನಾ ಅಧಿಕಾರಿ ಹಾಗೂ ಪ್ರೊ.ಒ.ಎನ್‌ ಸಿಂಗ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಕಳೆದ ರಾತ್ರಿಯೇ ವಿವಿಯ ಪ್ರಾಂಶುಪಾಲರಿಗೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

 

ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್‌ಗೆ ಹಿಂತಿರುಗುತ್ತಿದ್ದ ವೇಳೆ ಬೈಕ್‌ ನಲ್ಲಿ ಬಂದಿದ್ದ ಕಾಮುಕರು ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದರು. ಈ ಬಗ್ಗೆ ಹಾಸ್ಟೆಲ್‌ ವಾರ್ಡನ್‌ ಹಾಗೂ ಆಡಳಿತ ಮಂಡಳಿಗೆ ದೂರು ನೀಡಿದರೆ ಸಂಜೆ ಬಳಿಕ ಹಾಸ್ಟೆಲ್‌ ಬಿಟ್ಟು ಆಚೆ ಯಾಕೆ ಹೋಗಬೇಕಿತ್ತು ಎಂದು ವಿದ್ಯಾರ್ಥಿನಿಗೇ ಆವಾಜ್‌ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ವಿದ್ಯಾರ್ಥಿನಿಯರು ಕಾಲೇಜು ಆಡಳಿತ ಮಂಡಳಿ ಹಾಗೂ ಹಾಸ್ಟೆಲ್ ಮೇಲ್ವಿಚಾರಕರ ವಿರುದ್ದ ಪ್ರತಿಭಟನೆ ನಡೆಸಿದ್ದರು.

 

4 thoughts on “ಬನಾರಸ್‌ ವಿವಿ ಹಿಂಚಾಚಾರ : ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದ ಪ್ರಾಧ್ಯಾಪಕ

 • October 20, 2017 at 6:07 PM
  Permalink

  Hi! This is my first comment here so I just wanted to give a quick shout out and tell
  you I really enjoy reading your posts. Can you suggest any other blogs/websites/forums that deal with the same topics?
  Thanks a ton!

 • October 21, 2017 at 2:30 AM
  Permalink

  I feel this is among the such a lot significant information for me.
  And i’m happy studying your article. However
  wanna remark on few normal issues, The website style is wonderful, the articles is really nice : D.

  Just right task, cheers

 • October 21, 2017 at 2:36 AM
  Permalink

  What’s up mates, how is everything, and what you desire to
  say on the topic of this piece of writing, in my view its truly awesome designed for me.

 • October 24, 2017 at 3:49 PM
  Permalink

  You really make it appear so easy along with your presentation but
  I to find this matter to be really something that I think I would by no means
  understand. It seems too complex and very broad for me.
  I am taking a look ahead in your subsequent submit, I’ll
  attempt to get the hold of it!

Comments are closed.

Social Media Auto Publish Powered By : XYZScripts.com