ಒಂದು ಮೊಟ್ಟೆಯ ಕಥೆ ನಿರ್ದೇಶಕ ರಾಜ್ ಬಿ ಶೆಟ್ಟಿ ಈಗ ಡ್ರೈವರ್ ಆಗ್ಬಿಟ್ರು..!

“ಒಂದು ಮೊಟ್ಟೆಯ ಕಥೆ” ಕನ್ನಡ ಚಿತ್ರರಂಗದಲ್ಲಿ ಕೆಲವು ದಿನಗಳ ಹಿಂದಷ್ಟೇ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ಹೊಸಬರ ಸಿನೆಮಾ. ರಾಜ್ ಬಿ ಶೆಟ್ಟಿ ನಟಿಸಿ ನಿರ್ದೇಶಿಸಿದ ಚಿತ್ರದಲ್ಲಿ ವೀಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಹೇಮಂತ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸಲು ಮುಂದಾಗಿದ್ದಾರೆ.

ಇನ್ನು ಹೆಸರಿಡದ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅವರು ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಚಿತ್ರ ಇಂದು ಸೆಟ್ಟೇರುತ್ತಿದೆ. ಒಂದು ಮೊಟ್ಟೆಯ ಕಥೆಯಲ್ಲಿನ ಪಾತ್ರಧಾರಿ ಜನಾರ್ಧನನ ಅಭಿನಯ ಹೇಮಂತ್ ಅವರಿಗೆ ಇಷ್ಟವಾಗಿದೆ. ಹೀಗಾಗಿ ನನ್ನ ಅಭಿನಯವನ್ನು ಗುರುತಿಸಿ ಈ ಚಿತ್ರಕ್ಕೆ ನನ್ನನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ.

ಎಲ್ಲರೂ ಒಂದು ಮೊಟ್ಟೆಯ ಕಥೆ ಚಿತ್ರದ ಜನಾರ್ಧನನ ಪಾತ್ರದಂತ ಕಥೆಗಳನ್ನೇ ಮಾಡಿವಂತೆ ಕೇಳಿದರೂ ಇಂತಹ ಆಫರ್ ಗಳನ್ನು ನಾನು ತಿರಸ್ಕರಿಸಿದೆ. ಮತ್ತೆ ನಾನು ಮಂಗಳೂರಿಗನ ಪಾತ್ರ ಮಾಡುವುದನ್ನು ಇಷ್ಟಪಡುವುದಿಲ್ಲ. ನಿರ್ದೇಶಕರು ಹೇಳಿದಂತೆ ಅವರ ಕಲ್ಪನೆಗೆ ತಕ್ಕಂತೆ ಅಭಿನಯಿಸುವುದು ಸೂಕ್ತ ಎಂದು ಅನಿಸಿತು ಎಂದು ಶೆಟ್ಟಿ ಹೇಳಿದ್ದಾರೆ.

5 thoughts on “ಒಂದು ಮೊಟ್ಟೆಯ ಕಥೆ ನಿರ್ದೇಶಕ ರಾಜ್ ಬಿ ಶೆಟ್ಟಿ ಈಗ ಡ್ರೈವರ್ ಆಗ್ಬಿಟ್ರು..!

 • October 18, 2017 at 1:35 PM
  Permalink

  Hi there, You’ve performed a fantastic job. I’ll certainly digg it and in my opinion recommend to my friends. I’m sure they’ll be benefited from this site.|

 • October 18, 2017 at 3:17 PM
  Permalink

  Good day! I could have sworn I’ve visited this blog before but after browsing through a few of the posts I realized it’s new to me. Anyhow, I’m certainly delighted I found it and I’ll be book-marking it and checking back often!|

 • October 20, 2017 at 6:37 PM
  Permalink

  You need to take part in a contest for one of the most useful websites online. I most certainly will highly recommend this web site!|

 • October 21, 2017 at 2:41 AM
  Permalink

  I do not even understand how I stopped up here, but I assumed this put up
  was great. I do not recognize who you’re however certainly you are going to
  a well-known blogger if you aren’t already. Cheers!

 • October 24, 2017 at 12:04 PM
  Permalink

  Greetings I am so glad I found your webpage, I really found you by error, while I was searching on Google for something else, Regardless I am here now and would just like to say thanks a lot for a marvelous post and a all round interesting blog (I also love the theme/design), I don’t have time to look over it all at the minute but I have book-marked it and also added in your RSS feeds, so when I have time I will be back to read more, Please do keep up the excellent b.|

Comments are closed.