ಡೇವಿಡ್ ವಾರ್ನರ್ ಗೆ ಭಾರತದಲ್ಲಿ ಅವಳಿ ಸೋದರ ಇದ್ದಾನಾ.? ಆಕಾಶ್ ಚೋಪ್ರಾ ಬಿಚ್ಚಿಟ್ಟ ಸತ್ಯ.!?

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸಮನ್ ಡೇವಿಡ್ ವಾರ್ನರ್ ಗೆ ಭಾರತದಲ್ಲಿ ಒಬ್ಬ ಟ್ವಿನ್ ಸೋದರ ಇದ್ದಾನಾ..? ಹೌದು ಅಂತಿದಾರೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ. ವಿಷಯ ಏನಂದ್ರೆ ಸೋಮವಾರ ಆಕಾಶ್ ಚೋಪ್ರಾ, ಒಬ್ಬ ವ್ಯಕ್ತಿಯ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಅದರ ಕೆಳಗೆ  ‘ ಡೇವಿಡ್ ವಾರ್ನರ್, ಭಾರತದಲ್ಲಿ ನಿನಗೊಬ್ಬ ಅವಳಿ ಸೋದರ ಇರುವಂತೆ ಕಾಣುತ್ತದೆ ‘ ಎಂದು ಬರೆದಿದ್ದಾರೆ.

ನಿಜವಾಗಿ ಇವನು ಡೇವಿಡ್ ಸೋದರನೂ ಅಲ್ಲ. ಆದರೆ ಸ್ವಲ್ಪ ಮಟ್ಟಿಗೆ ಡೇವಿಡ್ ವಾರ್ನರ್ ಹೋಲಿಕೆಯಿದೆ ಎನಿಸಿದ ಕಾರಣ ಇವನ ಫೋಟೊ ಟ್ವೀಟ್ ಮಾಡಿರುವ ಆಕಾಶ್ ಚೋಪ್ರಾ, ಡೇವಿಡ್ ವಾರ್ನರ್ ಅವಳಿ ಸೊದರನಂತೆ ಕಾಣುತ್ತಾನೆ ಎಂದು ಹೇಳಿ ತಮಾಷೆ ಮಾಡಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಹಲವು ಜನ ಇವನು ಯಾವ ಆ್ಯಂಗಲ್ ನಿಂದ ಡೇವಿಡ್ ವಾರ್ನರ್ ನಂತೆ ಕಾಣುತ್ತಾನೆ..? ಎಂದು ಪ್ರಶ್ನಿಸಿದ್ದಾರೆ.

ಇನ್ನೊಬ್ಬರು ‘ ಈ ಫೋಟೊದಲ್ಲಿರುವ ವ್ಯಕ್ತಿಗೆ ಬ್ಯಾಟ್ ಮಾಡಲು ಹೇಳಿ, ಆವಾಗ ಇವನು ನಿಮ್ಮ ಟ್ವಿನ್ ಬ್ರದರ್ ನಂತೆ ಕಾಣುತ್ತಾನೆ ‘ ಎಂದಿದ್ದಾರೆ. ‘ ಮತ್ತೊಬ್ಬರ ಖಾಸಗಿ ಚಿತ್ರವನ್ನು ಅವರ ಒಪ್ಪಿಗೆಯಿಲ್ಲದೆ ಬಳಸಿಕೊಳ್ಳಬಾರದು ‘ ಎಂದು ಹೇಳಿದ್ದಾರೆ.

 

ಪ್ರಪಂಚದಲ್ಲಿ ನೋಡೋಕೆ ಒಂದೇ ಥರ ಕಾಣುವ ಏಳು ಜನ ಇರ್ತಾರೆ ಅಂತ ಒಂದು ಮಾತಿದೆ. ಕೆಲವು ದಿನಗಳ ಹಿಂದೆ ಥೇಟ್ ಜಸ್ಪ್ರೀತ್ ಬುಮ್ರಾಹ್ ತರಹನೇ ಕಾಣುವ ಪಾಕಿಸ್ತಾನದ ಯುವಕನೊಬ್ಬನ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನೇ ಹೋಲುವ ಮತ್ತೊಬ್ಬ ಪಾಕಿಸ್ತಾನದ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುವ ಯುವಕನ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡಿತ್ತು.

7 thoughts on “ಡೇವಿಡ್ ವಾರ್ನರ್ ಗೆ ಭಾರತದಲ್ಲಿ ಅವಳಿ ಸೋದರ ಇದ್ದಾನಾ.? ಆಕಾಶ್ ಚೋಪ್ರಾ ಬಿಚ್ಚಿಟ್ಟ ಸತ್ಯ.!?

 • October 18, 2017 at 2:20 PM
  Permalink

  Wow! In the end I got a web site from where I know how to genuinely get valuable facts concerning my study and knowledge.|

 • October 18, 2017 at 4:06 PM
  Permalink

  We stumbled over here coming from a different web page and thought I might as well check things out. I like what I see so now i’m following you. Look forward to looking over your web page yet again.|

 • October 20, 2017 at 7:16 PM
  Permalink

  Heya! I realize this is kind of off-topic but I had to ask.
  Does building a well-established website like yours take a
  massive amount work? I am completely new to blogging however I do write in my
  journal every day. I’d like to start a blog so
  I can easily share my own experience and feelings online.
  Please let me know if you have any kind of suggestions or tips for brand new aspiring bloggers.
  Appreciate it!

 • October 20, 2017 at 8:06 PM
  Permalink

  Have you ever thought about including a little bit more than just your articles? I mean, what you say is important and everything. However just imagine if you added some great images or video clips to give your posts more, “pop”! Your content is excellent but with images and videos, this site could certainly be one of the very best in its field. Wonderful blog!|

 • October 21, 2017 at 2:17 AM
  Permalink

  We are a bunch of volunteers and opening a brand new scheme in our community.
  Your site provided us with valuable information to work on. You have done a formidable activity and our entire
  neighborhood can be thankful to you.

 • October 24, 2017 at 12:12 PM
  Permalink

  I go to see day-to-day some web pages and websites to
  read articles or reviews, except this website offers quality based
  writing.

Comments are closed.

Social Media Auto Publish Powered By : XYZScripts.com