ರಕ್ಷಣಾ ಪಡೆಗಳ ಗುಂಡಿಗೆ ಬಲಿಯಾದ ಹಿಜ್ಬುಲ್ ಉಗ್ರ ಅಬ್ದುಲ್ ಕಯೂಮ್ ನಜರ್

ಲಷ್ಕರ್ ಎ ಇಸ್ಲಾಮ್ ನ ಮುಖ್ಯಸ್ಥ ಹಾಗೂ ಮೋಸ್ಟ್ ವಾಂಟೆಡ್ ಭಯೋತ್ಪಾದಕನಾಗಿದ್ದ ಅಬ್ದುಲ್ ಕಯೂಮ್ ನಜರ್ ನನ್ನು ಮಂಗಳವಾರ ರಕ್ಷಣಾ ಪಡೆಗಳು ಹೊಡೆದುರುಳಿಸಿವೆ. ಜಮ್ಮು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಲೈನ್ ಆಫ್ ಕಂಟ್ರೋಲ್ ಬಳಿ ಭಾರತದೊಳಗೆ ನುಗ್ಗಲು ಯತ್ನಿಸುತ್ತಿದ್ದಾಗ ಈತನನ್ನು ಹೊಡೆದುರುಳಿಸಲಾಗಿದೆ.

Image result for abdul nazar qayoom

ಕಾಶ್ಮೀರದಲ್ಲಿನ ಮೊಬೈಲ್ ಟಾವರ್ ಹಾಗೂ ಟೆಲಿಕಾಮ್ ಆಫೀಸುಗಳ ಮೇಲೆ 2015 ರಲ್ಲಿ ಕಯೂಮ್ ದಾಳಿ ನಡೆಸಿದ್ದ. ಉತ್ತರ ಕಾಶ್ಮೀರದ ಸೊಪೊರ್ ನಲ್ಲಿ ನಡೆದ ಈ ದಾಳಿಯಲ್ಲಿ 7 ನಾಗರಿಕರು ಮೃತಪಟ್ಟಿದ್ದರು. ಅಂದಿನಿಂದಲೂ ಸೇನೆ ಇವನನ್ನು ಬಂಧಿಸುವ ಪ್ರಯತ್ನದಲ್ಲಿತ್ತು.

ತನ್ನ 16ನೇ ವಯಸ್ಸಿಗೇ ಉಗ್ರ ಸಂಘಟನೆಯನ್ನು ಸೇರಿಕೊಂಡಿದ್ದ ನಜರ್. ಮೊದಲು ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಕಮಾಂಡರ್ ಆಗಿದ್ದ, ಕಯೂಮ್ ನಂತರ ತನ್ನದೇ ಆದ ಲಷ್ಕರ್ ಎ ಇಸ್ಲಾಮ್ ಎಂಬ ಸಂಘಟನೆಯನ್ನು ಹುಟ್ಟುಹಾಕಿದ್ದ. ಈತನ ತಲೆಗೆ ಸೇನಯಿಂದ 10 ಲಕ್ಷ ರೂ ಬಹುಮಾನ ಘೋಷಿಸಲಾಗಿತ್ತು.

5 thoughts on “ರಕ್ಷಣಾ ಪಡೆಗಳ ಗುಂಡಿಗೆ ಬಲಿಯಾದ ಹಿಜ್ಬುಲ್ ಉಗ್ರ ಅಬ್ದುಲ್ ಕಯೂಮ್ ನಜರ್

 • October 20, 2017 at 6:02 PM
  Permalink

  Please let me know if you’re looking for a article author for your weblog. You have some really good articles and I feel I would be a good asset. If you ever want to take some of the load off, I’d absolutely love to write some material for your blog in exchange for a link back to mine. Please send me an email if interested. Thanks!|

 • October 20, 2017 at 9:53 PM
  Permalink

  Greetings! I’ve been following your web site for some
  time now and finally got the courage to go ahead
  and give you a shout out from Huffman Texas! Just
  wanted to say keep up the fantastic job!

 • October 20, 2017 at 11:40 PM
  Permalink

  Hello, i read your blog from time to time and i own a similar one and i was just curious if you get a lot of spam comments? If so how do you reduce it, any plugin or anything you can suggest? I get so much lately it’s driving me mad so any assistance is very much appreciated.|

 • October 25, 2017 at 11:32 AM
  Permalink

  Hi friends, its fantastic piece of writing about educationand entirely defined, keep it up all the time.

Comments are closed.

Social Media Auto Publish Powered By : XYZScripts.com