WATCH : ಕೋಲ್ಕತಾದ ದುರ್ಗಾದೇವಿಗೆ 22 ಕೆ.ಜಿ ಚಿನ್ನದ ಸೀರೆ

ಕೋಲ್ಕತಾ : ಕೋಲ್ಕತ್ತಾದ  ಸಂತೋಷ್ ಮಿಶ್ರಾ ಚೌಕದಲ್ಲಿ ನವರಾತ್ರಿ ಪ್ರಯುಕ್ತ ದುರ್ಗಾದೇವಿಯ ವಿಗ್ರಹವನ್ನು ಕೂರಿಸಲಾಗಿದ್ದು, ಆ ದೇವಿಯ ವಿಗ್ರಹಕ್ಕೆ 22 ಕೆ.ಜಿಯ ಚಿನ್ನದ ಸೀರೆ ಉಡಿಸಲಾಗಿದೆ.

ನೋಡಲು ಅತ್ಯಾಕರ್ಷಕವಾಗಿರುವ ಈ ದುರ್ಗಾದೇವಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಪ್ರಸಿದ್ಧ ವಸ್ತ್ರ ವಿನ್ಯಾಸಗಾರ ಅಗ್ನಿ ಮಿತ್ರ ಮೌಲ್‌ ಎಂಬುವವರು ಈ ಸೀರೆಯನ್ನು ವಿನ್ಯಾಸಗೊಳಿಸಿದ್ದಾರೆ.

Comments are closed.

Social Media Auto Publish Powered By : XYZScripts.com