ಅಮ್ಮ ಆಸ್ಪತ್ರೆಯಲ್ಲಿದ್ದಾಗ ತೆಗೆದ ವಿಡಿಯೊ ಶಶಿಕಲಾ ಬಳಿ ಇದೆ : ದಿನಕರನ್‌

ಚೆನ್ನೈ : ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರು ಆಸ್ಪತ್ರೆಯಲ್ಲಿದ್ದಾಗ ಶಶಿಕಲಾ ವಿಡಿಯೊ ಮಾಡಿದ್ದು, ಆ ವಿಡಿಯೊ ಶಶಿಕಲಾ ಬಳಿ ಇದೆ. ಅದನ್ನು ನಾನು ಯಾವುದೇ ತನಿಖಾ ಸಂಸ್ಥೆಗೆ ನೀಡಲು ಸಿದ್ದ ಎಂದು ಉಚ್ಛಾಟಿಕ ಎಐಎಡಿಎಂಕೆ  ನಾಯಕ ಟಿಟಿವಿ ದಿನಕರನ್ ಹೇಳಿದ್ದಾರೆ.

ಕಳೆದ ಎರಡು ದಿನಗಳ ಹಿಂದಷ್ಟೇ ಅರಣ್ಯ ಸಚಿವ ಶ್ರೀನಿವಾಸನ್‌, ನಾವು ಜಯಲಲಿತಾ ಅವರ ಬಗ್ಗೆ ಜನರಿಗೆ ಸುಳ್ಳು ಹೇಳುತ್ತಿದ್ದೆವು. ಅಸಲಿಗೆ ನಾವು ಅವರನ್ನು ಭೇಟಿಯಾಗುತ್ತಲೇ ಇರಲಿಲ್ಲ. ಕೇವಲ ಶಶಿಕಲಾ ಮಾತ್ರ ಜಯಲಲಿತಾ ಅವರನ್ನು ಭೇಟಿ ಮಾಡುತ್ತಿದ್ದರು. ನಾವು ವೈದ್ಯರನ್ನು ಕಂಡು ಜಯಲಲಿತಾ ಅವರ ಆರೋಗ್ಯ ವಿಚಾರಿಸುತ್ತಿದ್ದೆವು. ಬಳಿಕ ಸುದ್ದಿಗಾರರ ಜೊತೆ ಅಮ್ಮ ಆರೋಗ್ಯವಾಗಿದ್ದಾರೆ. ಆಹಾರ ಸೇವಿಸುತ್ತಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದೆವು ಎಂದಿದ್ದರು.
ಶ್ರೀನಿವಾಸನ್‌ ಅವರ ಈ ಹೇಳಿಕೆ ಬೆನ್ನಲ್ಲೇ ಜಯಾ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದ್ದು, ಈಗ ತನಿಖೆಗೆ ಬಲ ಬರುವಂತಹ ಸಾಕ್ಷಿ ನೀಡಲು ಸಿದ್ದವಿರುವುದಾಗಿ ದಿನಕರನ್‌ ಹೇಳಿರುವುದು ಶಶಿಕಲಾಗೆ ನುಂಗಲಾರದ ತುತ್ತಾಗಿದೆ.
ಜಯಲಲಿತಾ ದೇಹದ ತೂಕವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರು. ಅದನ್ನು ನನ್ನ ಚಿಕ್ಕಮ್ಮಶಶಿಕಲಾ ವಿಡಿಯೊ ಮಾಡಿದ್ದರು. ಆಕೆ ಬೇರೆ ಉಡುಪಿನಲ್ಲಿದ್ದ ಕಾರಣ ಆ ವಿಡಿಯೊವನ್ನು ಯಾರಿಗೂ ತೋರಿಸಿರಲಿಲ್ಲ. ಜಯ ಸದಾ ತಮ್ಮ ಉಡುಗೆಯ ಬಗ್ಗೆ, ಘನತೆಯ ಬಗ್ಗೆ ಕಾಳಜಿ ವಹಿಸುತ್ತಿದ್ದರು ಎಂದಿದ್ದಾರೆ.

7 thoughts on “ಅಮ್ಮ ಆಸ್ಪತ್ರೆಯಲ್ಲಿದ್ದಾಗ ತೆಗೆದ ವಿಡಿಯೊ ಶಶಿಕಲಾ ಬಳಿ ಇದೆ : ದಿನಕರನ್‌

 • October 18, 2017 at 12:54 PM
  Permalink

  What’s up i am kavin, its my first occasion to commenting anywhere, when i read this paragraph i thought i could also create comment due to this sensible paragraph.|

 • October 18, 2017 at 2:38 PM
  Permalink

  It’s very easy to find out any matter on net as compared to textbooks, as I found this piece of writing at this web site.|

 • October 18, 2017 at 4:24 PM
  Permalink

  I’ve been exploring for a bit for any high-quality articles or weblog posts on this sort of space . Exploring in Yahoo I ultimately stumbled upon this site. Studying this information So i’m glad to exhibit that I have an incredibly excellent uncanny feeling I discovered exactly what I needed. I such a lot undoubtedly will make sure to don?t disregard this website and give it a glance on a constant basis.|

 • October 20, 2017 at 10:42 PM
  Permalink

  I got this website from my buddy who shared with me concerning this web page and at the moment this time I am browsing this site and reading very informative content at this time.|

 • October 21, 2017 at 3:21 AM
  Permalink

  naturally like your web site however you need to test the spelling on quite
  a few of your posts. Several of them are rife with spelling
  issues and I in finding it very troublesome to tell the truth on the other hand I will surely come again again.

 • October 24, 2017 at 11:33 AM
  Permalink

  I know this web page provides quality based posts and
  extra data, is there any other site which gives
  these kinds of data in quality?

 • October 24, 2017 at 1:59 PM
  Permalink

  Hi there everyone, it’s my first pay a quick visit at this web site, and article is actually fruitful designed
  for me, keep up posting such articles or reviews.

Comments are closed.