ಸೆಹ್ವಾಗ್ ರನ್ನು ಹೋಟೆಲ್ ರೂಮಲ್ಲಿ ಲಾಕ್ ಮಾಡಲು ಬಯಸಿದ್ದರಾ ಗಿಲ್ ಕ್ರಿಸ್ಟ್..?

ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ತಮ್ಮ ಸ್ಫೋಟಕ ಬ್ಯಾಟಿಂಗಿಗೆ ಹೆಸರಾದವರು. ನಿರಂತರವಾಗಿ ಬೌಂಡರಿ, ಸಿಕ್ಸರ್ ಬಾರಿಸಿ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದರು ಸೆಹ್ವಾಗ್. ಉತ್ತಮ ಫಾರ್ಮ್ ನಲ್ಲಿ ಇರುವಾಗಲಂತೂ ವೀರೂ ಎಲ್ಲ ತಂಡಗಳಿಗೂ ತಲೆನೋವಾಗಿ ಪರಿಣಮಿಸುತ್ತಿದ್ದರು. ಇವರನ್ನು ಔಟ್ ಮಾಡುವುದಾದರೂ ಹೇಗೆ ಎಂದು ಚಿಂತಿಸುವಷ್ಟು ಬೌಲರ್ಗಳನ್ನು ಇನ್ನಿಲ್ಲದಂತೆ ಕಾಡಿದ ಬ್ಯಾಟ್ಸಮನ್ ಈತ. ಈ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್, ವಿಕೆಟ್ ಕೀಪರ್ ಆ್ಯಡಮ್ ಗಿಲ್ ಕ್ರಿಸ್ಟ್ ಒಂದು ವಿನೋದದ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ಭಾರತ ಆಸ್ಟ್ರೇಲಿಯಾ ನಡುವೆ ಸರಣಿಯೊಂದು ನಡೆಯುತ್ತಿತ್ತು. ಆಗ ಪತ್ರಕರ್ತನೊಬ್ಬ ಆಸ್ಟ್ರೇಲಿಯಾದ ಆ್ಯಡಮ್ ಗಿಲ್ ಕ್ರಿಸ್ಟ್ ಅವರಿಗೆ, ‘ ಸೆಹ್ವಾಗರನ್ನು ತಡೆಯಲು ಏನು ಯೋಜನೆ ರೂಪಿಸಿದ್ದೀರಿ..? ‘ ಎಂದು ಕೇಳಿದ್ದ.

ಆಗ ಉತ್ತರಿಸಿದ ಗಿಲ್ ಕ್ರಿಸ್ಟ್ ‘ ಎಸ್, ಸೆಹ್ವಾಗರನ್ನು ರನ್ ಗಳಿಸದಂತೆ ತಡೆಯಲು ನಾವು ಒಂದು ಯೋಜನೆ ರೂಪಿಸಿದ್ದೇವೆ. ಸೆಹ್ವಾಗ್ ರನ್ನು ಹೋಟೆಲಿನ ಅವರ ರೂಮ್ ನಲ್ಲಿಯೇ ಲಾಕ್ ಮಾಡುವ ಪ್ಲಾನ್ ಮಾಡಿದೀವಿ ‘ ಎಂದ ತಮಾಷೆಯಿಂದ ಹೇಳಿದ್ದರು.

5 thoughts on “ಸೆಹ್ವಾಗ್ ರನ್ನು ಹೋಟೆಲ್ ರೂಮಲ್ಲಿ ಲಾಕ್ ಮಾಡಲು ಬಯಸಿದ್ದರಾ ಗಿಲ್ ಕ್ರಿಸ್ಟ್..?

 • October 18, 2017 at 1:04 PM
  Permalink

  Does your site have a contact page? I’m having trouble locating it but, I’d like to send you an e-mail. I’ve got some suggestions for your blog you might be interested in hearing. Either way, great website and I look forward to seeing it grow over time.|

 • October 18, 2017 at 4:33 PM
  Permalink

  Good day! This is kind of off topic but I need some guidance from an established blog. Is it very hard to set up your own blog? I’m not very techincal but I can figure things out pretty fast. I’m thinking about setting up my own but I’m not sure where to start. Do you have any tips or suggestions? Appreciate it|

 • October 20, 2017 at 6:53 PM
  Permalink

  I visited several web sites but the audio feature for audio songs present at this web site is in fact wonderful.|

 • October 21, 2017 at 2:54 AM
  Permalink

  Hi! This post could not be written any better! Reading this post reminds me of my good old room mate! He always kept chatting about this. I will forward this article to him. Fairly certain he will have a good read. Many thanks for sharing!|

 • October 25, 2017 at 11:33 AM
  Permalink

  Thank you for the auspicious writeup. It in fact used to be a amusement account
  it. Look complex to far delivered agreeable from you!
  However, how can we communicate?

Comments are closed.

Social Media Auto Publish Powered By : XYZScripts.com