ವಿಶ್ವ ಸಂಸ್ಥೆಯಲ್ಲಿ ಪಾಕ್‌ ಮಾನ ಹರಾಜು ಹಾಕಿದ ಭಾರತದ ಮತ್ತೊಬ್ಬ ದಿಟ್ಟ ಹೆಣ್ಣು ಸುಷ್ಮಾ

ಜಿನೀವಾ : ನಮ್ಮ ದೇಶ ಸ್ವಾತಂತ್ರ್ಯ ಸಿಕ್ಕ ಬಳಿಕ ಡಾಕ್ಟರ್‌, ಇಂಜಿನಿಯರ್‌ಗಳನ್ನು ಉತ್ಪಾದಿಸುತ್ತಿದ್ದರೆ, ಪಾಕಿಸ್ತಾನ ಮಾತ್ರ ಭಯೋತ್ಪಾದಕರನ್ನು ಉತ್ಪಾದಿಕ ಬೇರೆ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದ್ದಾರೆ. ಲಷ್ಕರೆ ತೊಯ್ಬಾ, ಹಿಜ್ಬುಲ್‌ ಮುಜಾಹಿದ್ದೀನ್, ಹಕ್ಕಾನಿ ಉಗ್ರ ಸಂಘಟನೆಗಳನ್ನು ಉತ್ಪಾದಿಸಿ, ಬೆಂಬಲಿಸಿದ್ದು ನೀವೇ ಅಲ್ಲವೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಪಾಕ್‌ಗೆ ಮುಖಭಂಗ ಮಾಡಿದ್ದಾರೆ.

ನೀವು ಭಯೋತ್ಪಾದಕರನ್ನು ಉತ್ಪಾದನೆ ಮಾಡುತ್ತಿರುವ ಕುರಿತು ಗಂಭೀರವಾಗಿ ಚಿಂತಿಸಿ ಅದನ್ನು ನಿಲ್ಲಿಸಿ ಎಂದು ಕಿವಿಮಾತು ಹೇಳಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಭಾರತದ ವಿರುದ್ಧ ಪಾಕ್‌ ಪ್ರಧಾನಿ ಶಾಹಿದ್‌ ಖಕನ್‌ ಅಬ್ಬಾಸಿ ಆರೋಪಿಸಿದ್ದರು. ಇದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡಿದ ಸುಷ್ಮಾ, ವಿಶ್ವದ ರಾಷ್ಟ್ರಗಳು ಭಾರತದ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತವೆ. ಇದೇ ರಾಷ್ಟ್ರಗಳು ಪಾಕಿಸ್ತಾನದ ಉಗ್ರರು ಸೃಷ್ಠಿಸುತ್ತಿರುವ ಅವಾಂತರದ ಬಗ್ಗೆ ಖಂಡಿಸುತ್ತಿದೆ. ಪಾಕಿಸ್ತಾನ ತನ್ನ ಸಂಪನ್ಮೂಲಗಳನ್ನು ಉಗ್ರರ ದಮನಕ್ಕೆ ಬಳಸಿಕೊಂಡರೆ ಪ್ರಪಂಚ ಸುಭೀಕ್ಷವಾಗಿರುತ್ತದೆ ಎಂದಿದ್ದಾರೆ.

ಪಾಕಿಸ್ತಾನ ಭಾರತದ ವಿರುದ್ದ ಕಿಡಿ ಕಾರುತ್ತಲೆ ಇದೆ. ಭಯೋತ್ಪಾದನೆಯಿಂದ ಸಾವಿರಾರು ಜನರನ್ನು ಕೊಲ್ಲುತ್ತಿರುವ ರಾಷ್ಟ್ರ ನಮಗೆ ಮಾನವೀಯತೆಯ ಪಾಠ ಬೋಧಿಸುವ ಅಧಿಕಾರ ಹೊಂದಿಲ್ಲ ಎಂದಿದ್ದಾರೆ.

 

 

6 thoughts on “ವಿಶ್ವ ಸಂಸ್ಥೆಯಲ್ಲಿ ಪಾಕ್‌ ಮಾನ ಹರಾಜು ಹಾಕಿದ ಭಾರತದ ಮತ್ತೊಬ್ಬ ದಿಟ್ಟ ಹೆಣ್ಣು ಸುಷ್ಮಾ

 • October 18, 2017 at 12:10 PM
  Permalink

  Hi would you mind letting me know which hosting company you’re utilizing? I’ve loaded your blog in 3 different web browsers and I must say this blog loads a lot quicker then most. Can you suggest a good internet hosting provider at a honest price? Thank you, I appreciate it!|

 • October 18, 2017 at 2:39 PM
  Permalink

  Do you have a spam issue on this website; I also am a blogger, and I was wondering your situation; many of us have created some nice procedures and we are looking to exchange strategies with other folks, be sure to shoot me an e-mail if interested.|

 • October 18, 2017 at 4:25 PM
  Permalink

  I’m gone to inform my little brother, that he should also go to see this web site on regular basis to obtain updated from latest news update.|

 • October 20, 2017 at 9:48 PM
  Permalink

  I know this if off topic but I’m looking into starting my own blog and was wondering what all is required to get setup? I’m assuming having a blog like yours would cost a pretty penny? I’m not very internet savvy so I’m not 100% positive. Any recommendations or advice would be greatly appreciated. Kudos|

 • October 21, 2017 at 3:38 AM
  Permalink

  Undeniably imagine that which you stated.
  Your favorite justification seemed to be on the internet the easiest thing
  to take note of. I say to you, I certainly get annoyed whilst people consider concerns that they plainly
  don’t recognize about. You controlled to hit the nail upon the highest and defined
  out the entire thing with no need side effect , other
  people could take a signal. Will likely be back to get more.
  Thanks

 • October 25, 2017 at 11:29 AM
  Permalink

  Hello there! This post could not be written any
  better! Reading this post reminds me of my previous room mate!
  He always kept talking about this. I will forward this post
  to him. Pretty sure he will have a good read. Thanks for
  sharing!

Comments are closed.