ಕನ್ನಡ ದೃಶ್ಯ ಮಾಧ್ಯಮಕ್ಕೆ ಮತ್ತೊಂದು ಚಾನಲ್‌ ಸೇರ್ಪಡೆ : ಅಕ್ಟೋಬರ್‌ 2 ರಂದು ಟಿವಿ5 ಲೋಕಾರ್ಪಣೆ

ಬೆಂಗಳೂರು : ಕರ್ನಾಟಕ ದೃಶ್ಯ ಮಾಧ್ಯಮಕ್ಕೆ ಟಿವಿ5 ಕನ್ನಡ ವಾಹಿನಿ ಪಾದಾರ್ಪಣೆ ಮಾಡುತ್ತಿದೆ.  ಭಾರತ ಸ್ವಾತಂತ್ರ್ಯಕ್ಕಾಗಿ ದುಡಿದ ಮಹಾನ್ ಚೇತನ ಮಹಾತ್ಮ ಗಾಂಧಿ ಜನುಮ ದಿನವಾದ ಅಕ್ಟೋಬರ್‌ 2 ರಂದು ಈ ವಾಹಿನಿ ಲೋಕಾರ್ಪಣೆ ಗೊಳ್ಳುತ್ತಿದೆ.

ಆಂಧ್ರಪ್ರದೇಶದ ದೃಶ್ಯ ಮಾಧ್ಯಮದಲ್ಲಿ ಈಗಾಗಲೇ ಉತ್ತುಂಗದಲ್ಲಿರೋ ಟಿವಿ5 ಲಾಂಚ್ ಆಗಿ ಈ ಅಕ್ಟೋಬರ್ 2ಕ್ಕೆ ಹತ್ತು ವರ್ಷ ತುಂಬಲಿದೆ. ದಶಕದ ಯಶಸ್ವಿ ಪಯಣದ ಪ್ರತಿಫಲವಾಗಿ ಇದೀಗ ಕನ್ನಡದಲ್ಲೂ ಒಂದು ಮಹತ್ತರ ಹೆಜ್ಜೆ ಇಡಲು ಸಿದ್ದವಾಗಿದ್ದು, 2ನೇ ತಾರೀಕಿನಿಂದ ನಿಮ್ಮ ಮನೆಗೆ ಸುದ್ದಿ ಹೊತ್ತು ಬರಲಿದೆ.

3 thoughts on “ಕನ್ನಡ ದೃಶ್ಯ ಮಾಧ್ಯಮಕ್ಕೆ ಮತ್ತೊಂದು ಚಾನಲ್‌ ಸೇರ್ಪಡೆ : ಅಕ್ಟೋಬರ್‌ 2 ರಂದು ಟಿವಿ5 ಲೋಕಾರ್ಪಣೆ

 • October 20, 2017 at 8:57 PM
  Permalink

  We’re a group of volunteers and opening a new scheme in our community. Your site offered us with valuable information to work on. You’ve done an impressive job and our whole community will be grateful to you.|

 • October 24, 2017 at 2:29 PM
  Permalink

  Fantastic blog you have here but I was curious about if
  you knew of any forums that cover the same topics talked
  about here? I’d really like to be a part of group where I can get feed-back
  from other experienced people that share the same interest.

  If you have any recommendations, please let me know.
  Bless you!

Comments are closed.

Social Media Auto Publish Powered By : XYZScripts.com