2018 ರ ಆಸ್ಕರ್ ಗೆ ಅಧಿಕೃತ ಪ್ರವೇಶ ಪಡೆದ ಭಾರತದ “ನ್ಯೂಟನ್” ಸಿನೆಮಾ..!

ನವ ದೆಹಲಿ : ರಾಜ್ ಕುಮಾರ್ ರಾವ್ ಅಭಿನಯಿಸಿರುವ ಭಾರತದ ಚಲನಚಿತ್ರ “ನ್ಯೂಟನ್” 2018 ರ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದೆ. ಅಮಿತ್ ಮಾಸುರ್ಕರ್ ನಿರ್ದೇಶನದ ನ್ಯೂಟನ್ ಸಿನೆಮಾವನ್ನು ಮನೀಶ್ ಮುಂದ್ರ ನಿರ್ಮಾಣ ಮಾಡಿದ್ದು, ಬಾಲಿವುಡ್ ನ ಪ್ರಖ್ಯಾತ ಬ್ಯಾನರ್ “ದೃಶ್ಯ ಫಿಲಮ್ಸ್” ಅಡಿಯಲ್ಲಿ ಈ ಚಿತ್ರವನ್ನು ಹೊರತರಲಾಗಿತ್ತು.

ಹಿಂದಿ ಚಿತ್ರರಂಗದಲ್ಲಿ ಹಲವಾರು ದಿನಗಳಿಂದ, ಅವಕಾಶಗಳ ಕೊರತೆಯಿಂದ ಹೆಣಗುತ್ತಿರುವ 33 ವರ್ಷದ ನಟ ರಾಜ್ ಕುಮಾರ್ ರಾವ್ ನಟನೆಯ ನ್ಯೂಟನ್ ಚಿತ್ರ ಶುಕ್ರವಾರದಂದು ಬಿಡುಗಡೆ ಕಂಡಿತ್ತು. ಇದರ ಬೆನ್ನಲ್ಲೇ ನಟ ರಾಜಕುಮಾರ್ ಟ್ವಿಟ್ಟರ್ ನ ಮೂಲಕ ನ್ಯೂಟನ್ ಆಸ್ಕರ್ ಗೆ ಆಯ್ಕೆಯಾಗಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಚಿತ್ರವನ್ನು ನೋಡಿ ಮೆಚ್ಚಿರುವ ಪ್ರೇಕ್ಷಕರು, ‘ಭಾರತ ದೇಶದ ಚಲನ ಚಿತ್ರಕ್ಕೆ ಹೆಮ್ಮಯ ಗರಿ ಆಸ್ಕರ್ ದೊರೆಯಲಿ’ ಎಂದು ಹಾರೈಸುತ್ತಿದ್ದಾರೆ. ಸಾಮನ್ಯ ಸರ್ಕಾರಿ ನೌಕರನ ಸುತ್ತ ಸುತ್ತುವ ಕಥೆ ನ್ಯೂಟನ್ ಚಿತ್ರದ ವಸ್ತುವಾಗಿದೆ.

 

6 thoughts on “2018 ರ ಆಸ್ಕರ್ ಗೆ ಅಧಿಕೃತ ಪ್ರವೇಶ ಪಡೆದ ಭಾರತದ “ನ್ಯೂಟನ್” ಸಿನೆಮಾ..!

 • October 18, 2017 at 12:22 PM
  Permalink

  I like the valuable info you supply in your articles. I will bookmark your weblog and take a look at once more right here regularly. I am fairly sure I’ll learn a lot of new stuff proper right here! Best of luck for the following!|

 • October 18, 2017 at 3:03 PM
  Permalink

  Hi my family member! I want to say that this article is amazing, great written and include almost all significant infos. I’d like to look extra posts like this .|

 • October 20, 2017 at 6:10 PM
  Permalink

  Hello my family member! I want to say that this post is amazing, great written and come with approximately all significant infos. I’d like to peer more posts like this .|

 • October 21, 2017 at 12:12 AM
  Permalink

  Hello there, You have performed an incredible job. I will definitely digg it and in my view suggest to my friends. I am sure they’ll be benefited from this site.|

 • October 21, 2017 at 1:09 AM
  Permalink

  naturally like your website but you need to check the spelling
  on quite a few of your posts. Several of them are rife with spelling problems
  and I to find it very bothersome to tell the truth
  however I’ll definitely come back again.

Comments are closed.

Social Media Auto Publish Powered By : XYZScripts.com