ಕರ್ನಾಟಕದ ಮೋದಿ ಯಡಿಯೂರಪ್ಪ : ಶ್ರೀರಾಮುಲು

ಕೊಪ್ಪಳ : ರೈತರಿಗೆ ನೀರಾವರಿ ಸೌಲಭ್ಯ ಆಗುವವರೆಗೆ ಕಾಂಗ್ರೆಸ್ ನವರನ್ನ ನಿದ್ದೆ ಮಾಡೋದಕ್ಕೆ ಬಿಡಬಾರದು ಎಂದು ಬಿಜೆಪಿ ನಾಯಕ ಶ್ರೀರಾಮುಲು ಹೇಳಿದ್ದಾರೆ.

ಕೊಪ್ಪಳದಲ್ಲಿ ನಡೆದ ಜನ ಜಾಗೃತಿ ಸಮಾವೇಶದಲ್ಲಿ ಮಾತಿನಾಡಿದ ಶ್ರೀರಾಮುಲು, ಬಿಜೆಪಿ ಸರ್ಕಾರ ಇದ್ದಾಗ ಕೃಷ್ಣಾ ಬಿ ಸ್ಕೀಮ್ ಯೋಜನೆಗೆ 1200 ಕೋಟಿ ಬಿಡುಗಡೆ ಮಾಡಿತ್ತು. ಆದ್ರೆ ಕಾಂಗ್ರೆಸ್ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಶಿವರಾಜ್ ತಂಗಡಗಿ ನೀರಾವರಿ ಸಚಿವರಾದಾಗ 43 ಕೋಟಿ ನುಂಗಿ ಹಾಕಿದ್ದಾರೆ. ದೇಶಕ್ಕೆ ನರೇಂದ್ರ ಮೋದಿ, ಕರ್ನಾಟಕಕ್ಕೆ ಮತ್ತೊಬ್ಬ ಮೋದಿ ಯಡಿಯೂರಪ್ಪ ಎಂದಿದ್ದಾರೆ.

 

Comments are closed.

Social Media Auto Publish Powered By : XYZScripts.com