ಇಂಡೋ-ಪಾಕ್‌ ಯುದ್ಧದ ಹೀರೋ ಅರ್ಜನ್‌ ಸಿಂಗ್‌ಗೆ ಭಾವಪೂರ್ಣ ವಿದಾಯ

ದೆಹಲಿ : ದೇಶ ಕಂಡ ಮಹಾನ್‌ ಯೋಧ, ಇಂಡೋ ಪಾಕ್‌ ಯುದ್ಧದ ಹೀರೋ, ಕಳೆದ ಶನಿವಾರ ಆರ್ಮಿ ರಿಸರ್ಚ್ ಅಂಡ್‌ ರೆಫರಲ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದ ವಾಯುಪಡೆಯ ಮಾರ್ಷಲ್‌ ಅರ್ಜನ್ ಸಿಂಗ್ ಅವರ ಅಂತ್ಯಕ್ರಿಯೆ ನೆರವೇರಿದೆ. ದೆಹಲಿಯ ಬ್ರಾರ್‌ ಸ್ಕ್ವೇರ್‌ದಲ್ಲಿ ಸರ್ಕಾರಿ ಹಾಗೂ ಮಿಲಿಟರಿ ಗೌರವಗಳೊಂದಿಗೆ ಅರ್ಜನ್‌ ಮಣ್ಣಲ್ಲಿ ಮಣ್ಣಾಗಿದ್ದಾರೆ.

ಅರ್ಜನ್‌ ಸಿಂಗ್‌ ಗೌರವಾರ್ಥವಾಗಿ ದೆಹಲಿಯ ಸರ್ಕಾರಿ ಕಚೇರಿಗಳಲ್ಲಿ ಅರ್ಧಮಟ್ಟಕ್ಕೆ ರಾಷ್ಟ್ರಧ್ವಜ ಹಾರಿಸಲಾಗಿದೆ. ಅಂತ್ಯಸಂಸ್ಕಾರಕ್ಕೂ ಮುನ್ನ ದೆಹಲಿಯ ಪ್ರಮುಖ ಬೀದಿಗಳಲ್ಲಿ ಅರ್ಜನ್‌ ಅವರ ಮೃತದೇಹದ ಮೆರವಣಿಗೆ ನಡೆಸಲಾಯಿತು. ವಾಯುಸೇನಾ ತುಕಡಿಗಳು, ಬೂಸೇನಾ ತುಕಡಿ ಸೇರಿದಂತೆ ವಿವಿಧ ತುಕಡಿಗಳ ಸೈನಿಕರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಅಂತ್ಯ ಸಂಸ್ಕಾರದ ವೇಳೆ ಗಾಳಿಯಲ್ಲಿ 17 ಸುತ್ತು ಗುಂಡು ಹಾರಿಸುವ ಮೂಲಕ ವೀರ ಯೋಧ ಅರ್ಜನ್‌ ಸಿಂಗ್‌ಗೆ ಭಾವಪೂರ್ಣ ವಿದಾಯ ಸಲ್ಲಿಸಿದ್ದಾರೆ.

ವಾಯುಸೇನಾ ತುಕಡಿಗಳು ಸೇರಿದಂತೆ ಭಾರತೀಯ ಸೇನೆಯ ವಿವಿಧ ತುಕಡಿಗಳ ಸೈನಿಕರು ಪಾಲ್ಗೊಂಡಿದ್ದರು. ಅಂತ್ಯ ಸಂಸ್ಕಾರದ ವೇಳೆ 17 ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಅರ್ಜನ್ ಸಿಂಗ್ ಅವರಿಗೆ ಗನ್ ಸೆಲ್ಯೂಟ್ ಗೌರವ ಸಲ್ಲಿಸಲಾಯಿತು.

ಅರ್ಜನ್‌ ಸಿಂಗ್ ಅಂತ್ಯಕ್ರಿಯೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಎಲ್‌.ಕೆ ಆಡ್ವಾಣಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದು, ಭೂಸೇನಾ, ವಾಯುಸೇನಾ, ನೌಕಾದಳದ ಮುಖ್ಯಸ್ಥರು ಭಾಗಿಯಾಗಿದ್ದಾರೆ.

 

11 thoughts on “ಇಂಡೋ-ಪಾಕ್‌ ಯುದ್ಧದ ಹೀರೋ ಅರ್ಜನ್‌ ಸಿಂಗ್‌ಗೆ ಭಾವಪೂರ್ಣ ವಿದಾಯ

 • October 18, 2017 at 12:59 PM
  Permalink

  of course like your web-site however you have to check the spelling on several of your posts. Several of them are rife with spelling problems and I to find it very bothersome to tell the reality however I’ll definitely come again again.|

 • October 18, 2017 at 1:57 PM
  Permalink

  Thank you for sharing your thoughts. I really appreciate your efforts and I am waiting for your next write ups thank you once again.|

 • October 20, 2017 at 6:29 PM
  Permalink

  I blog frequently and I seriously appreciate your information.
  This article has really peaked my interest. I’m going
  to book mark your blog and keep checking for new information about once a week.

  I subscribed to your RSS feed too.

 • October 20, 2017 at 7:15 PM
  Permalink

  Currently it appears like Movable Type is the preferred blogging platform available right now. (from what I’ve read) Is that what you are using on your blog?|

 • October 20, 2017 at 9:15 PM
  Permalink

  Hi, yup this article is genuinely nice and I have learned lot of things from it on the topic of blogging.
  thanks.

 • October 21, 2017 at 12:07 AM
  Permalink

  This info is worth everyone’s attention. How can I find out more?

 • October 21, 2017 at 2:01 AM
  Permalink

  A person essentially assist to make critically posts I might
  state. That is the very first time I frequented your web page and up to now?
  I surprised with the research you made to make this actual put up extraordinary.
  Magnificent task!

 • October 21, 2017 at 4:04 AM
  Permalink

  Hello to every body, it’s my first visit of this website; this website contains amazing and genuinely fine information designed for visitors.|

 • October 24, 2017 at 12:50 PM
  Permalink

  An outstanding share! I’ve just forwarded this
  onto a friend who was conducting a little research on this.
  And he in fact ordered me dinner due to the fact that I stumbled upon it for him…
  lol. So allow me to reword this…. Thank YOU for the meal!!
  But yeah, thanx for spending time to discuss this matter here on your site.

 • October 24, 2017 at 1:59 PM
  Permalink

  Hi everyone, it’s my first go to see at this website, and piece of writing is genuinely fruitful in favor of me, keep up posting such content.

Comments are closed.

Social Media Auto Publish Powered By : XYZScripts.com