“ಭರ್ಜರಿ” ಬೇಟೆ ಬಲು ಜೋರು, ರಾಜ್ಯಾದ್ಯಂತ ಮೂರು ದಿನಗಳ ಕಲೆಕ್ಷನ್ ಎಷ್ಟು..?

“ಕನ್ನಡ ಚಲನಚಿತ್ರಗಳ ಮಾರುಕಟ್ಟೆ ತುಂಬಾ ಚಿಕ್ಕದು, ಹಾಗಾಗಿ ಮಾಡಿದ ಹೂಡಿಕೆಗಳೇ ವಾಪಸ್ ಬರೋದಿಲ್ಲ” ಎನ್ನುವ ಕನ್ನಡ ಚಲನಚಿತ್ರ ನಿರ್ಮಾಪಕರ ಮಾತುಗಳಿಗೆ ‘ಭರ್ಜರಿ” ರೆಕಾರ್ಡ್ ಬ್ರೇಕ್ ಹಾಕಿದೆ. ನಮ್ಮ ಸಿನೆಮಾಗಳಲ್ಲಿ ಕ್ವಾಲಿಟಿ ಕಡಿಮೆ, ನಟರಲ್ಲಿ ಕ್ಷಮತೆಯಿಲ್ಲ, ಇದರ ಕಾರಣದಿಂದ ಕನ್ನಡ ಚಿತ್ರಗಳಿಗೆ ಉಳಿಗಾಲವಿಲ್ಲ ಎಂದಾಡುವರ ಬಾಯಿಗೆ ಚೇತನ್ ಕುಮಾರ್ ನಿರ್ದೇಶನ ಭರ್ಜರಿ ಸಿನೆಮಾ ಉತ್ತರ ನೀಡಿದೆ.

ಈ ನಿಟ್ಟಿನಲ್ಲಾದರೂ ಹೆಸರಿರುವ ನಿರ್ಮಾಪಕರುಗಳು, ಉತ್ತಮರೆನಿಸಿಕೊಂಡ ನಟರು ಹೊಸಬರ ಸಿನೆಮಾಗಳನ್ನು ಪ್ರೋತ್ಸಾಹಿಸುವುದರಿಂದ ನಮ್ಮ ಭಾಷೆಯ ಚಿತ್ರಗಳನ್ನು ಪರಭಾಷಾ ಮಂದಿ ನೋಡುವಂತಾಗಲಿ ಮತ್ತೂ ನಮ್ಮ ಮಾರುಕಟ್ಟೆ ಬೆಳೆಯಲಿ ಎಂಬುದೆ ನಮ್ಮ ಆಶಯ. ಜಿಲ್ಲಾವಾರು ಕಲೆಕ್ಷನ್ ವಿವರ ಇಲ್ಲಿದೇ ನೋಡಿ

 1. ಬೆಂಗಳೂರು+ಕೋಲಾರ+ತುಮಕೂರು = 4.47 ಕೋಟಿ.
 2. ಮೈಸೂರು+ಮಂಡ್ಯ+ಚಿತ್ರದುರ್ಗ+ಹಾಸನ್ = 4.79 ಕೋಟಿ.
 3. ಉತ್ತರ ಕರ್ನಾಟಕ (ದಾವಣಗೆರೆ+ಹುಬ್ಬಳ್ಳಿ+ಬಳ್ಳಾರಿ+ಗದಗ+ವಿಜಯಾಪುರ+ಬಾಗಲಕೋಟೆ) = 7.35 ಕೋಟಿ
 4. ಒಟ್ಟಾರೆಯಾಗಿ 346 ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೇಕ್ಸ್ ಗಳು ಸೇರಿ = 16.35 ಕೋಟಿ.

 

 

6 thoughts on ““ಭರ್ಜರಿ” ಬೇಟೆ ಬಲು ಜೋರು, ರಾಜ್ಯಾದ್ಯಂತ ಮೂರು ದಿನಗಳ ಕಲೆಕ್ಷನ್ ಎಷ್ಟು..?

 • October 20, 2017 at 6:12 PM
  Permalink

  Great beat ! I wish to apprentice even as you amend your website, how could i subscribe for a blog website? The account aided me a applicable deal. I have been tiny bit acquainted of this your broadcast offered vivid clear concept|

 • October 21, 2017 at 12:19 AM
  Permalink

  Why people still make use of to read news papers when in this technological globe everything is presented on web?|

 • October 21, 2017 at 12:41 AM
  Permalink

  An intriguing discussion is worth comment. I do think that you ought to publish more about this issue, it may not be a taboo matter but generally people don’t discuss such topics.
  To the next! All the best!!

 • October 24, 2017 at 2:54 PM
  Permalink

  I just couldn’t leave your web site prior to suggesting that I actually enjoyed the usual info
  an individual provide on your guests? Is going to be back steadily to check out new posts

 • October 24, 2017 at 7:28 PM
  Permalink

  I know this if off topic but I’m looking into starting my own weblog and was curious what all is required to get setup?
  I’m assuming having a blog like yours would cost a pretty penny?

  I’m not very internet savvy so I’m not 100% certain. Any tips or
  advice would be greatly appreciated. Kudos

 • October 24, 2017 at 8:13 PM
  Permalink

  We’re a gaggle of volunteers and starting a new scheme in our community.
  Your website offered us with useful info to work on. You
  have performed a formidable process and our entire community will be thankful to you.

Comments are closed.