ಸಿದ್ದರಾಮಯ್ಯ ಸರ್ಕಾರದ ಸಚಿವರು ರಾಜ್ಯದ ಲೂಟಿ ಮಾಡುತ್ತಿದ್ದಾರೆ : ಯಡಿಯೂರಪ್ಪ

ಬೆಂಗಳೂರು : ನಾನು ಸಿಎಂ ಆಗಿದ್ದಾಗ ಉತ್ತರ ಕರ್ನಾಟಕಕ್ಕೆ ಹೋಗಿ ಬರುತ್ತಿದ್ದೆ.  ಆದರೆ ಈಗಿರುವ ಸರ್ಕಾರ ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನವನ್ನು ಮರೆತಂತಿದೆ. ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಕಾರ್ಯಕ್ರಮಗಳು ಶುರುವಾಗಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ರೈತ ಮೋರ್ಚಾ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ,  ಕೇಂದ್ರದ ಇಬ್ಬರು ಸಚಿವರನ್ನ ರಾಜ್ಯದ ಉಸ್ತುವಾರಿಗೆ ಕೊಟ್ಟಿದ್ದಾರೆ. ನಮ್ಮೆಲ್ಲರ ಶ್ರಮದಿಂದ ಕನಿಷ್ಠ 150 ಸೀಟು ಗೆಲ್ಲುವಂತಾಗಬೇಕು. ಈ ಸರ್ಕಾರದ ಸಚಿವರು ಲೂಟಿ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಸಚಿವರು, ಕಾಂಗ್ರೆಸ್ ಶಾಸಕರ ಮೇಲೆ ಆರೋಪ ಪಟ್ಟಿಯನ್ನ ಬಿಡುಗಡೆ ಮಾಡಲಾಗುವುದು. ಮೋದಿ ಅವರು ನದಿ ಜೋಡಣೆ ಮಾಡುತ್ತಿದ್ದಾರೆ. ಪ್ರತಿಯೋಬ್ಬ ರೈತನಿಗೂ ನೀರು ಸಿಗುವಂತಾಗಬೇಕು ಎಂಬ ಯೋಜನೆಗಳನ್ನ ಹಾಕಿಕೊಳ್ಳುತ್ತಿದ್ದಾರೆ. ಅವರ ಜನಪ್ರಿಯ ಯೋಜನೆಗಳು ಮನೆ ಮನೆಗೂ ತಲುಪಿಸುವ ಕೆಲಸವಾಗಬೇಕು. ರೈತ ಸಮುದಾಯಕ್ಕೆ ಕೇಂದ್ರ ಸಾಕಷ್ಟು ಕಾರ್ಯಕ್ರಮ ಗಳನ್ನ ತಂದಿದೆ‌. ಹೀಗಾಗಿ ರೈತರ ಪರವಾಗಿರೋ ಯೋಜನೆಗಳ ಬಗ್ಗೆ ಮಾಹಿತಿ ನೀಡೋ ಕಾರ್ಯಕ್ರಮ ಗಳನ್ನ ಆಯೋಜಿಸಬೇಕು. ಇನ್ನು ಸಮಯ ಕಡಿಮೆ ಇದೆ ಸಾಧ್ಯವಾದಷ್ಟು ಇನ್ನೆರಡು ತಿಂಗಳುಗಳಲ್ಲಿ ಜಿಲ್ಲೆಗೆ ಮೂರರಂತೆ ಕಾರ್ಯಕ್ರಮ ಗಳನ್ನ ಆಯೋಜಿಸುವಂತೆ ಕಾರ್ಯಕರ್ತರಿಗೆ ಸೂಚೆನ ನೀಡಿದ್ದಾರೆ.

 

 

8 thoughts on “ಸಿದ್ದರಾಮಯ್ಯ ಸರ್ಕಾರದ ಸಚಿವರು ರಾಜ್ಯದ ಲೂಟಿ ಮಾಡುತ್ತಿದ್ದಾರೆ : ಯಡಿಯೂರಪ್ಪ

 • October 18, 2017 at 1:25 PM
  Permalink

  Howdy would you mind letting me know which web host you’re utilizing? I’ve loaded your blog in 3 completely different web browsers and I must say this blog loads a lot faster then most. Can you recommend a good internet hosting provider at a fair price? Thanks a lot, I appreciate it!|

 • October 18, 2017 at 2:38 PM
  Permalink

  Undeniably believe that which you said. Your favorite justification appeared to be on the internet the easiest thing to be aware of. I say to you, I certainly get annoyed while people think about worries that they just do not know about. You managed to hit the nail upon the top and defined out the whole thing without having side effect , people could take a signal. Will likely be back to get more. Thanks|

 • October 20, 2017 at 10:15 PM
  Permalink

  Hi, just wanted to say, I enjoyed this blog post. It was
  funny. Keep on posting!

 • October 20, 2017 at 10:20 PM
  Permalink

  Its like you read my mind! You seem to know a lot about this, like you wrote the book in it or something.

  I think that you can do with a few pics to drive the message home a little bit, but other than that, this is fantastic blog.
  An excellent read. I’ll certainly be back.

 • October 20, 2017 at 10:26 PM
  Permalink

  Hi, I wish for to subscribe for this webpage to obtain most up-to-date updates, so where can i do it please help out.|

 • October 21, 2017 at 3:10 AM
  Permalink

  I always spent my half an hour to read this website’s articles every day along with a
  mug of coffee.

 • October 21, 2017 at 4:26 AM
  Permalink

  you’re in reality a good webmaster. The site loading velocity is
  incredible. It sort of feels that you are doing any distinctive trick.

  Also, The contents are masterwork. you have done a great activity in this matter!

Comments are closed.