ಬಾಕ್ಸ್ ಆಫೀಸ್ ಧೂಳ್ ಎಬ್ಬಿಸಿದ “ಭರ್ಜರಿ”..! ಕಲೆಕ್ಷನ್ ಎಷ್ಟು ಗೊತ್ತ..?

ಬಹುದಿನದ ನಿರೀಕ್ಷಿತ ಚಿತ್ರ ಭರ್ಜರಿ, ನೆನ್ನೆ ತೆರೆಕಂಡು ಪ್ರೇಕ್ಷಕನ ಮೆಚ್ಚುಗೆಗೆ ಪಾತ್ರವಾಗಿದೆ. ಸೈನಿಕನಾಗಬೇಕೆಂದು ಕನಸುಕಾಣುವ ನಾಯಕನ ಚಿತ್ತ, ಕಾಲಕಳೆದಂತೆ ಬದಲಾಗುತ್ತ ಹೋಗುತ್ತಿದ್ದಂತೆ ಮದುವೆಯಾಗಿ ತಂದೆಯಾಗಬೇಕೆಂಬ ಕನಸು ಕಾಣುತ್ತಾನೆ. ಆಗ ಪರಿಚಯವಾದ ಗೆಳತಿ ಗೌರಿ (ರಚಿತಾ) ಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾನೆ.

ಅದಕೂ ಮುನ್ನ ಹಾಡು, ಪ್ರೀತಿಯ ಹುಡುಕಾಟ, ನೃತ್ಯಗಳಲ್ಲಿ ಸಿನೆಮಾ ಮುಂದುವರೆದಾಗ ಪ್ರವೇಶ ಪಡೆವ ಹಾಸಿನಿ (ಹರಿಪ್ರೀಯಾ) ಕತೆಗೆ ಬೇರೆಯ ಆಯಾಮವನ್ನು ತಂದುಕೊಡುತ್ತಾಳೆ. ಇಂತಹ ಸಂದರ್ಭದಲ್ಲಿ ಸಿಂಹದಟ್ಟಿ ಎಂಬ ಹೊಸ ಪಾತ್ರ ಕಾಣಿಸಿಕೊಳ್ಳುತ್ತದೆ. ಇವನಿಗೂ ನಾಯಕನಿಗೆ ಇರುವ ಸಂಭಂದವನ್ನು ನೀವು ಸಿನೆಮಾ ನೋಡಿಯೆ ತಿಳಿದುಕೊಳ್ಳಬೇಕು.

ಚಲನಚಿತ್ರ ಮೊದಲರ್ಧ ಬ್ಯೂಟಿಪುಲ್ ಕೊನೆಯರ್ಧ ರೊಮಾಂಚನಕಾರಿಯಾಗಿರುತ್ತದೆ. ನಿರ್ದೇಶಕನ ರುಚಿಗೆ ತಕ್ಕಂತೆ ಛಾಯಗ್ರಹಣ ಮಾಡಿರುವ ಶಿಷ್ರಾ ಕತೆಗೆ ಜೀವವನ್ನು ತುಂಬಿದ್ದಾರೆ. ಅಭಿಮಾನಿಗಳಿಗೆ ಕಿಕ್ ಕೊಡುವಂತ ಡೈಲಾಗ್ ಗಳು ಕೇಳುಗನಿಗೆ ಖುಷಿ ಕೊಡುತ್ತದೆ. ಒಟ್ಟಾರೆಯಾಗಿ “ಭರ್ಜರಿ” ಪ್ರೇಕ್ಷಕನ ಮನ ಗೆಲ್ಲುವುದಂತೂ ಖಚಿತ.

ಒಂದೇ ದಿನಕ್ಕೆ ಭಾರಿ ಕಲೆಕ್ಷನ್ ಮಾಡಿರುವ ಭರ್ಜರಿಯ ಮೊತ್ತ, ಜಿಲ್ಲಾವಾರು ಹೀಗಿದೆ..

 1. ಬೆಂಗಳೂರು+ತುಮಕೂರು+ಕೋಲಾರ = 2.27 ಕೋಟಿ
 2. ಮೈಸೂರು+ಮಂಡ್ಯ+ಹಾಸನ = 1.80 ಕೋಟಿ
 3. ದಾವಣಗೆರೆ+ ಹುಬ್ಬಳ್ಳಿ+ಗದಗ+ವಿಜಯಾಪುರ+ಬಾಗಲಕೋಟೆ = 2.7 ಕೋಟಿ
 4. ಒಟ್ಟಾರೆ ಕರ್ನಾಟಕ ಸೇರಿ ಒಂದು ದಿನದ ಮೊತ್ತ = 6.83 ಕೋಟಿ

3 thoughts on “ಬಾಕ್ಸ್ ಆಫೀಸ್ ಧೂಳ್ ಎಬ್ಬಿಸಿದ “ಭರ್ಜರಿ”..! ಕಲೆಕ್ಷನ್ ಎಷ್ಟು ಗೊತ್ತ..?

 • October 18, 2017 at 12:16 PM
  Permalink

  When someone writes an piece of writing he/she retains the image of a user in his/her brain that how a user can be aware of it. Therefore that’s why this post is perfect. Thanks!|

 • October 18, 2017 at 2:02 PM
  Permalink

  There’s certainly a lot to find out about this subject. I love all of the points you’ve made.|

 • October 20, 2017 at 11:08 PM
  Permalink

  Heya i am for the first time here. I found this board and I find It truly useful & it helped me out much. I hope to give something back and aid others like you aided me.|

Comments are closed.