ಹೈದರಾಬಾದ್‌ : ಮಗುವಿನ ಶವದ ಜೊತೆ ಮಳೆಯಲ್ಲಿ ರಾತ್ರಿಯಿಡೀ ತೊಯ್ದ ತಾಯಿ

ಹೈದರಾಬಾದ್‌ : 10 ವರ್ಷದ ತನ್ನ ಮಗನ ಶವದ ಜೊತೆ ತಾಯಿಯೊಬ್ಬಳು ಒಂದು ರಾತ್ರಿಯಿಡೀ ರಸ್ತೆಯ ಮೇಲೆ ಮಳೆಯಲ್ಲಿ ಕಳೆದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಡೆಂಗ್ಯೂ ಜ್ವರದಿಂದ ಮಗ ಸುರೇಶ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.

ಮಗನ ಶವವನ್ನು ಮನೆಯೊಳಗೆ ಒಯ್ಯಲು ಮನೆಯ ಮಾಲೀಕ ಅನುಮತಿ ನೀಡಿರಲಿಲ್ಲ. ಜೊತೆಗೆ ಮಗನ ಶವ ತೆಗೆದುಕೊಂಡು ಹೋಗುವಂತೆ ಒತ್ತಾಯಿಸಿದ್ದ. ಈ ಹಿನ್ನೆಲೆಯಲ್ಲಿ ತಾಯಿ ಜೋರಾಗಿ ಸುರಿಯುತ್ತಿದ್ದ ಮಳೆಯಲ್ಲಿ ರಸ್ತೆಯಲ್ಲೇ ಮಗನ ಶವ ಇಟ್ಟುಕೊಂಡು ರಾತ್ರಿಯಿಡೀ ಕಳೆದಿದ್ದಾರೆ. ತಾಯಿಯ ಪರಿಸ್ಥಿತಿ ನೋಡಿದ ಸ್ಥಳೀಯರು ಮಗುವಿನ ಶವಕ್ಕೆ ಟಾರ್ಪಲ್‌ ಹೊದಿಸಿದ್ದು, ಅಂತ್ಯಕ್ರಿಯೆಗೆ ಹಣದ ಸಹಾಯ ಮಾಡಿದ್ದಾರೆ.

ಇತ್ತೀಚೆಗಷ್ಟೇ ಜಗದೀಶ್‌ ಗುಪ್ತಾ ಮಗಳ ಮದುವೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಶವವನ್ನು ಮನೆಯೊಳಗೆ ತಂದರೆ ಅಮಂಗಳ ಎಂಬ ಕಾರಣಕ್ಕಾಗಿ ಮನೆಯಿಂದ ಹೊರಹೋಗುವಂತೆ ಸೂಚಿಸಿದ್ದಾಗಿ ಹೇಳಿದ್ದಾರೆ.

 

6 thoughts on “ಹೈದರಾಬಾದ್‌ : ಮಗುವಿನ ಶವದ ಜೊತೆ ಮಳೆಯಲ್ಲಿ ರಾತ್ರಿಯಿಡೀ ತೊಯ್ದ ತಾಯಿ

 • October 18, 2017 at 1:15 PM
  Permalink

  Excellent site you’ve got here.. It’s hard to find high-quality writing like yours nowadays. I honestly appreciate people like you! Take care!!|

 • October 18, 2017 at 4:45 PM
  Permalink

  What’s up to every one, it’s genuinely a fastidious for me to visit this site, it consists of precious Information.|

 • October 20, 2017 at 9:06 PM
  Permalink

  I have read so many posts concerning the blogger lovers but this paragraph is really a fastidious article, keep it up.|

 • October 24, 2017 at 1:26 PM
  Permalink

  I have been surfing on-line greater than 3 hours these days, but I never found any fascinating article like yours.
  It’s lovely price sufficient for me. In my view,
  if all site owners and bloggers made excellent content material as you
  did, the web shall be a lot more helpful than ever before.

Comments are closed.

Social Media Auto Publish Powered By : XYZScripts.com