ಗೌರಿ ಹತ್ಯೆಯ ಹಿಂದೆ ನಟೋರಿಯಸ್ ರೌಡಿಗಳ ಕೈವಾಡ ಶಂಕೆ : ಕುಣಿಗಲ್‌ ಗಿರಿ ವಿಚಾರಣೆ

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಮಹತ್ವದ ಸುಳಿವು ಸಿಕ್ಕಿದ್ದು, ಪ್ರಕರಣದ ಹಿಂದೆ ನಟೋರಿಯಸ್ ರೌಡಿಗಳ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ತಂಡ ಬಳ್ಳಾರಿ ಜೈಲಿನಲ್ಲಿರುವ ನಟೋರಿಯಸ್ ರೌಡಿ ಕುಣಿಗಲ್ ಗಿರಿ ಸೇರಿದಂತೆ ಆತನ ಆರು ಸಹಚರರ ವಿಚಾರಣೆ ನಡೆಸಲು ಚಿಂತಿಸಿರುವುದಾಗಿ ತಿಳಿದುಬಂದಿದ್ದುಎರಡು ದಿನಗಳಲ್ಲಿ ಆತನ ವಿಚಾರಣೆ ನಡೆಯಲಿದೆ.
ಈಗಾಗಲೆ ಬಾಡಿ ವಾರೆಂಟ್ಗಾಗಿ ಎಸ್ಐಟಿ ಅರ್ಜಿ ಸಲ್ಲಿಸಿದ್ದು, ಇನ್ನೆರಡು ದಿನಗಳಲ್ಲಿ ಗಿರಿಯನ್ನು ಎಸ್ಐಟಿ ವಶಕ್ಕೆ ಪಡೆಯಲಿದ್ದಾರೆಯ. ಈತನ ವಿರುದ್ದ 51 ಪ್ರಕರಣ ದಾಖಲಾಗಿದ್ದು, ಕುಖ್ಯಾತ ದರೋಡೆಕೋರನಾಗಿ ಗುರುತಿಸಿಕೊಂಡಿದ್ದ.

One thought on “ಗೌರಿ ಹತ್ಯೆಯ ಹಿಂದೆ ನಟೋರಿಯಸ್ ರೌಡಿಗಳ ಕೈವಾಡ ಶಂಕೆ : ಕುಣಿಗಲ್‌ ಗಿರಿ ವಿಚಾರಣೆ

  • October 20, 2017 at 10:00 PM
    Permalink

    of course like your web site but you need to check the spelling on several of your posts. Many of them are rife with spelling problems and I to find it very bothersome to inform the truth on the other hand I will surely come again again.

Comments are closed.

Social Media Auto Publish Powered By : XYZScripts.com