‘ ಕೊಹ್ಲಿ vs ಸ್ಮಿತ್ ‘ ಯಾರು ಉತ್ತಮ ಎಂಬ ಪ್ರಶ್ನೆಗೆ ಏನಂದ್ರು ಮೈಕಲ್ ಕ್ಲಾರ್ಕ್..?

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಬ್ಯಾಟ್ಸಮನ್ಗಳಲ್ಲಿ ಒಬ್ಬರು ಅನ್ನುವುದರಲ್ಲಿ ಎರಡು ಮಾತಿಲ್ಲ. ಆಸ್ಟ್ರೇಲಿಯಾ ಕ್ಯಾಪ್ಟನ್ ಸ್ಟೀವ್ ಸ್ಮಿತ್ ಕೂಡ ಅತ್ಯಂತ ಪ್ರತಿಭಾವಂತ ಕ್ರಿಕೆಟರ್ ಅನ್ನುವುದೂ ನಿಜವೇ.. ಆದರೆ ಈ ಯಂಗ್ ಕ್ರಿಕೆಟರ್ಗಳಲ್ಲಿ ಯಾರು ಒಳ್ಳೆಯ ಬ್ಯಾಟ್ಸಮನ್..? ಯಾರು ಉತ್ತಮ ಕ್ಯಾಪ್ಟನ್..? ಎಂಬ ಪ್ರಶ್ನೆಗೆ ಆಸ್ಟ್ರೇಲಿಯಾ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಉತ್ತರಿಸಿದ್ದಾರೆ. ಇಂಡಿಯಾ – ಆಸ್ಟ್ರೇಲಿಯಾ ಏಕದಿನ ಸರಣಿಗೆ ವೀಕ್ಷಕ ವಿವರಣೆಗಾಗಿ ಆಗಮಿಸಿರುವ ಕ್ಲಾರ್ಕ್, ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದಾರೆ.

Image result for clarke

ಕೊಹ್ಲಿ – ಸ್ಮಿತ್ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಕ್ಲಾರ್ಕ್ ‘ ನನ್ನ ಪ್ರಕಾರ ಏಕದಿನ ಮಾದರಿಯಲ್ಲಿ ಕೊಹ್ಲಿ ಒಳ್ಳೆಯ ಬ್ಯಾಟ್ಸಮನ್, ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ ಸ್ಟೀವ್ ಸ್ಮಿತ್ ಚೆನ್ನಾಗಿ ಆಡ್ತಾರೆ ‘ ಎಂದಿದ್ದಾರೆ.

ಕೊಹ್ಲಿ – ಸ್ಮಿತ್ ನಾಯಕತ್ವದ ಬಗ್ಗೆ ಮಾತನಾಡಿದ ಕ್ಲಾರ್ಕ್ ‘ ನಾಯಕತ್ವದ ವಿಷಯದಲ್ಲಿ ಇಬ್ಬರೂ ಸಮನಾಗಿದ್ದಾರೆ ಮತ್ತು ಇನ್ನೂ ಕಲಿಯುತ್ತಿದ್ದಾರೆ. ಭಾರತ ಹೆಚ್ಚು ಗೆಲುವು ಸಾಧಿಸುತ್ತಿರುವುದರಿಂದ, ನಾಯಕತ್ವದ ವಿಷಯದಲ್ಲಿ ಸದ್ಯಕ್ಕೆ ಕೊಹ್ಲಿಯೇ ಮುಂದಿದ್ದಾರೆ. ವೈಯಕ್ತಿಕವಾಗಿ ಎಷ್ಟು ರನ್ ಗಳಿಸುತ್ತೀರಿ ಎನ್ನುವುದಕ್ಕಿಂತ ನಿಮ್ಮ ತಂಡ ಗೆಲುವು ಸಾಧಿಸುವುದು ಮುಖ್ಯವಾಗಿರುತ್ತದೆ ‘ ಎಂದು ಹೇಳಿದ್ದಾರೆ.

 

5 thoughts on “‘ ಕೊಹ್ಲಿ vs ಸ್ಮಿತ್ ‘ ಯಾರು ಉತ್ತಮ ಎಂಬ ಪ್ರಶ್ನೆಗೆ ಏನಂದ್ರು ಮೈಕಲ್ ಕ್ಲಾರ್ಕ್..?

 • October 18, 2017 at 1:05 PM
  Permalink

  I blog quite often and I really thank you for your content. This great article has truly peaked my interest. I am going to take a note of your website and keep checking for new information about once per week. I opted in for your RSS feed as well.|

 • October 18, 2017 at 2:48 PM
  Permalink

  Hi there to all, how is all, I think every one is getting more from this web page, and your views are pleasant designed for new users.|

 • October 20, 2017 at 9:42 PM
  Permalink

  Hi there, You’ve performed an excellent job. I will certainly digg it and individually suggest to my friends. I’m sure they will be benefited from this site.|

Comments are closed.

Social Media Auto Publish Powered By : XYZScripts.com