iPhone 3 ಹೊಸ ಮಾಡೆಲ್ ಲಾಂಚ್ : ದುಬಾರಿ ಬೆಲೆಯ ಬಗ್ಗೆ ಟ್ವಿಟರ್ ಟ್ರೋಲ್..!

ಮಂಗಳವಾರ ಆ್ಯಪಲ್ ಕಂಪನಿ ತನ್ನ ಬಹು ನಿರೀಕ್ಷಿತ ಐ-ಫೋನ್ ಸರಣಿಯ 3 ಹೊಸ ಮಾಡೆಲ್ ಫೋನುಗಳನ್ನು ಲಾಂಚ್ ಮಾಡಿದೆ. iPhone X, iPhone 8 ಮತ್ತು iPhone 8 Plus ಮೂರು ಫೋನ್ ಬಿಡುಗಡೆ ಮಾಡಿದೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಐ ಫೋನಿನ ದುಬಾರಿ ಬೆಲೆಯ ಕುರಿತಂತೆ ಒಂದು ಬಹಳ ಜನಪ್ರಿಯ ಜೋಕ್ ಇದೆ. ಐ ಫೋನ್ ಖರೀದಿಸುವವರು ತಮ್ಮ ಕಿಡ್ನಿಯನ್ನು ಮಾರಬೇಕಾಗುತ್ತದೆ ಎನ್ನುವುದು. ಈಗ ಲಾಂಚ್ ಆಗಿರುವ ಮೂರು ಹೊಸ ಫೋನ್ಗಳ ದುಬಾರಿ ಬೆಲೆಯ ಕುರಿತಾಗಿಯೂ ಜನ ಟ್ವಿಟರಿನಲ್ಲಿ ತಮಾಷೆ ಮಾಡಿದ್ದಾರೆ. ಬಳಕೆದಾರನ ಮುಖವನ್ನು ಗುರುತಿಸಿ ಫೋನ್ ಅನ್ ಲಾಕ್ ಮಾಡುವ ಫೀಚರ್ ಬಗ್ಗೆಯೂ ಜನ ತಮಾಷೆ ಮಾಡಿದ್ದಾರೆ. ತಮ್ಮ ಹಾಸ್ಯಪ್ರವೃತ್ತಿಯನ್ನು ಬಳಸಿಕೊಂಡಿರು ಜನ, ಐ – ಫೋನ್ ಬೆಲೆಯ ಬಗ್ಗೆ ನಕ್ಕು ನಗಿಸುವ ತಮಾಷೆಯ ಟ್ವೀಟ್ಗಳನ್ನು ಹರಿಬಿಟ್ಟಿದ್ದಾರೆ.

 

One thought on “iPhone 3 ಹೊಸ ಮಾಡೆಲ್ ಲಾಂಚ್ : ದುಬಾರಿ ಬೆಲೆಯ ಬಗ್ಗೆ ಟ್ವಿಟರ್ ಟ್ರೋಲ್..!

  • October 20, 2017 at 9:47 PM
    Permalink

    When I originally commented I clicked the -Notify me when new surveys are added- checkbox and after this each time a comment is added I am four emails sticking with the same comment. Could there be that is it is possible to eliminate me from that service? Thanks!

Comments are closed.

Social Media Auto Publish Powered By : XYZScripts.com