ಭಾರತಕ್ಕೆ ತಲೆಬಾಗಿದ ಚೀನಾ : ನಾಥುಲಾ ಪ್ರದೇಶವನ್ನು ಮತ್ತೆ ತೆರೆಯಲು ಚೀನಾದ ನಿರ್ಧಾರ

ಬೀಜಿಂಗ್‌ : ಭಾರತ ಹಾಗೂ ಚೀನಾದ ಮಧ್ಯೆ ಡೋಕ್ಲಾಂ ಬಿಕ್ಕಟ್ಟು ದೂರವಾಗಿದ್ದು, ಚೀನಾ ಭಾರತದ ನಡೆಗೆ ತಲೆಬಾಗಿದೆ. ಈಗ ಚೀನಾ ಭಾರತದ ಮಾನಸ ಸರೋವರ ಯಾತ್ರಾರ್ಥಿಗಳು ತೆರಳಲು ಸುಲಭ ಮಾರ್ಗವಾದ ನಾಥುಲಾ ಪ್ರದೇಶದ ಮೂಲಕ ತೆರಳಲು ಅವಕಾಶ ನೀಡುವ ಕುರಿತು ಭಾರತದೊಂದಿಗೆ ಮಾತುಕತೆಗೆ ಸಿದ್ಧವಿರುವುದಾಗಿ ಚೀನಾ ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇ ಡೋಕ್ಲಾಂ ವಿಚಾರದಲ್ಲಿ ಏರ್ಪಟ್ಟಿದ್ದ ಬಿಕ್ಕಟ್ಟಿನಿಂದಾಗಿ ಭಾರತದಿಂದ ಮಾನಸ ಸರೋವರಕ್ಕೆ ತೆರಳುವ ಮಾರ್ಗವಾದ ನಾಥೂಲಾ ಪ್ರದೇಶವನ್ನು ಮುಚ್ಚಿತ್ತು.

ಈಗ ಡೋಕ್ಲಾಂ ಬಿಕ್ಕಟ್ಟು ಬಗೆಹರಿದಿರುವ ಬೆನ್ನಲ್ಲೇ, ನಾಥುಲಾ ಪ್ರದೇಶವನ್ನು ಮತ್ತೆ ತೆರೆದು ಭಾರತೀಯ ಯಾತ್ರಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಚೀನಾ ನಿರ್ಧರಿಸಿದ್ದು, ಈ ಸಂಬಂಧ ಭಾರತದ ಜೊತೆ ಮಾತುಕತೆ ನಡೆಸುತ್ತಿರುವುದಾಗಿ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್‌ ಶುಂಗ್‌ ಹೇಳಿದ್ದಾರೆ.

 

 

10 thoughts on “ಭಾರತಕ್ಕೆ ತಲೆಬಾಗಿದ ಚೀನಾ : ನಾಥುಲಾ ಪ್ರದೇಶವನ್ನು ಮತ್ತೆ ತೆರೆಯಲು ಚೀನಾದ ನಿರ್ಧಾರ

 • October 18, 2017 at 12:27 PM
  Permalink

  At 19, he moved to Rome, and some early gold work from this period
  survives. Nickel silver is mushy, inexpensive and appears much like Sterling.

 • October 18, 2017 at 1:56 PM
  Permalink

  Received lots of perception into how I’ll design, price and market my jewellery.
  Thanks for offering this handy data.

 • October 18, 2017 at 2:38 PM
  Permalink

  One of the best sorts of friendship bracelets to make involves looping the cording or rope through a severe
  of beads.

 • October 18, 2017 at 4:49 PM
  Permalink

  Right here I have used 0.9/three.5. 0.9 is the width of the wire and three.5 is the inner diameter to make this European four – 1 bracelet.

 • October 20, 2017 at 5:57 PM
  Permalink

  Wonderful work! That is the type of info that should be shared around the net. Shame on the search engines for not positioning this submit higher! Come on over and talk over with my site . Thank you =)|

 • October 20, 2017 at 11:25 PM
  Permalink

  Wow, incredible weblog format! How long have you been blogging for? you make blogging look easy. The full glance of your website is wonderful, let alone the content!

 • October 21, 2017 at 2:15 AM
  Permalink

  Have been taking little over a month.

 • October 25, 2017 at 9:30 AM
  Permalink

  This article will assist the internet people for creating new webpage
  or even a blog from start to end.

 • October 25, 2017 at 10:19 AM
  Permalink

  Very nice post. I just stumbled upon your weblog and
  wished to mention that I’ve truly enjoyed surfing around your blog posts.
  After all I’ll be subscribing for your feed and I hope you write once more very soon!

Comments are closed.

Social Media Auto Publish Powered By : XYZScripts.com