ಧಾರವಾಡ : ಮಹದಾಯಿ ವಿವಾದ ಇತ್ಯರ್ಥಕ್ಕೆ ಉಪವಾಸ ಕುಳಿತ ರೈತರು ಅಸ್ವಸ್ಥ..

ಧಾರವಾಡ : ಮಹದಾಯಿ ವಿವಾದ ಇತ್ಯರ್ಥಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದ ನಾಲ್ವರು ರೈತರು ಅಸ್ವಸ್ಥಗೊಂಡಿದ್ದಾರೆ. ಧಾರವಾಡ ಜಿಲ್ಲೆ ನವಲಗುಂದ ರೈತ ಭವನದಲ್ಲಿ ಕಳೆದ ಮೂರು ದಿನಗಳಿಂದ ರೈತರು ಉಪವಾಸಕ್ಕೆ ಕುಳಿತಿದ್ದರು. ಬಸಯ್ಯ ಮಠಪತಿ, ಬೆನ್ನರಡ್ಡಿ ಕುರಹಟ್ಟಿ, ಸಂಗಪ್ಪ ನಿಡವಣಿ ಮತ್ತು ರವಿಗೌಡ ಪಾಟೀಲ ಅಸ್ವಸ್ಥಗೊಂಡಿದ್ದಾರೆ.

One thought on “ಧಾರವಾಡ : ಮಹದಾಯಿ ವಿವಾದ ಇತ್ಯರ್ಥಕ್ಕೆ ಉಪವಾಸ ಕುಳಿತ ರೈತರು ಅಸ್ವಸ್ಥ..

  • October 20, 2017 at 9:20 PM
    Permalink

    Its like you read my mind! You appear to know a lot about this, like you wrote the book in it or something. I think that you can do with a few pics to drive the message home a bit, but instead of that, this is excellent blog. A fantastic read. I will definitely be back.

Comments are closed.

Social Media Auto Publish Powered By : XYZScripts.com