ಮೈಸೂರು ಮೃಗಾಲಯಕ್ಕೆ ವೇದಾ ಕೃಷ್ಣಮೂರ್ತಿ ಭೇಟಿ : ಚಿರತೆ ದತ್ತು ಪಡೆದ ಕ್ರಿಕೆಟರ್

ಮೈಸೂರು: ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಭಾರತ ಮಹಿಳಾ ಕ್ರಿಕೆಟ್ ಪಟು ವೇದಾ ಕೃಷ್ಣಮೂರ್ತಿ ಭೇಟಿ ನೀಡಿದ್ದು, ಚಿರತೆಯೊಂದನ್ನು ದತ್ತು ಪಡೆಯುವ ಮೂಲಕ ತಮ್ಮ ಪ್ರಾಣಿ ಪ್ರೀತಿಯನ್ನು ಮೆರಿದಿದ್ದಾರೆ. ಮೃಗಾಲಯದ ಪ್ರಾಣಿ ದತ್ತು ಯೋಜನೆ ಅಡಿಯಲ್ಲಿ ಭಾವನಾ ಎಂಬ ಹೆಣ್ಣು ಚಿರತೆಯ ದತ್ತು ಸ್ವೀಕಾರ ಮಾಡಿದ್ದಾರೆ. ಒಂದು ಅವದಿಗೆ ಚಿರತೆಯನ್ನು ದತ್ತು ಪಡೆಯಲು 35 ಸಾವಿರ ನೀಡಬೇಕಾಗಿದ್ದು, ಮೃಗಾಲಯದ ನಿರ್ದೇಶಕರಿಂದ ದತ್ತು ಪತ್ರ ಪಡೆದಿದ್ದಾರೆ.

 

 

One thought on “ಮೈಸೂರು ಮೃಗಾಲಯಕ್ಕೆ ವೇದಾ ಕೃಷ್ಣಮೂರ್ತಿ ಭೇಟಿ : ಚಿರತೆ ದತ್ತು ಪಡೆದ ಕ್ರಿಕೆಟರ್

  • October 20, 2017 at 9:42 PM
    Permalink

    Wohh just what I was searching for, thanks for posting .

Comments are closed.

Social Media Auto Publish Powered By : XYZScripts.com