ದರ್ಶನ್ ಕುರುಕ್ಷೇತ್ರದಲ್ಲಿ ಅಂಬಿ-ಭೀಷ್ಮ, ಪ್ರಣಯರಾಜ-ಧೃತರಾಷ್ಟ್ರ: ಹೇಗಿದ್ದಾರೆ ನೋಡಿ..!

 

ಮಹಾಭಾರತ ಅಂದ್ಕೂಡ್ಲೇ ನೆನಪಿಗೆ ಬರೋದು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿ. ಅದು ಆಗಿನ ಕಾಲಕ್ಕೆ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಆಕರ್ಷಿಸಿದ ಕಥಾವಸ್ತು. ಈಗ ಮಹಾಭಾರತದ ಒಂದು ಭಾಗವನ್ನ ಸ್ಯಾಂಡಲ್ ವುಡ್ ಮಂದಿ ತೆರೆಮೇಲೆ ತರೋಕೆ ಹೊರ್ಟಿದ್ದಾರೆ. ಅದ್ರಂತೆ ಕೆಲವು ಪಾತ್ರಗಳ ಲುಕ್ ರಿವೀಲ್ ಆಗಿದೆ ನೋಡಿ.

 

ಕುರುಕ್ಷೇತ್ರದಲ್ಲಿ ಬರೋ ಪಾತ್ರಗಳು ವಿಶೇಷ ಅಂತ ಅನಿಸೋದು ಹೌದು..! ಅದರಂತೆ ಕನ್ನಡದ ಕರುಕ್ಷೇತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನ ಪಾತ್ರವನ್ನೇ ನಿರ್ವಹಿಸುತ್ತಿರೋದು ಸ್ಪೆಷಲ್. ಆ ಪಾತ್ರದ ಗೆಟಪ್ ಈಗಾಗಲೇ ರಿವೀಲ್ ಆಗಿದೆ.

ಆದರೆ, ಕುರುಕ್ಷೇತ್ರದಲ್ಲಿ ಇನ್ನೂ ಒಂದು ಪಾತ್ರ ಇದೆ. ಅದು ಭೀಷ್ಮಾಚಾರ್ಯರ ಪಾತ್ರ. ಅದನ್ನ ಯಾರ್ ನಿಭಾಯಿಸ್ತಿದ್ದಾರೆ ಅನ್ನೋ ಪ್ರಶ್ನೆಗೆ ಚಿತ್ರದ ಮುಹೂರ್ತದ ದಿನವೇ ಬಹುತೇಕ ಉತ್ತರ ಸಿಕ್ಕಿತ್ತು. ಈಗ ಆ ಪಾತ್ರದ ಒಂದು ಪೋಟೋ ಹೊರ ಬಿದ್ದಿದೆ.

ಭೀಷ್ಮನ ಪಾತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಬೆಳ್ಳಿಯಂತೆ ಹೊಳೆಯುತ್ತಿದ್ದಾರೆ. ಬಿಳಿ ಬಣ್ಣದ ಕವಚವನ್ನ ಧರಿಸಿಕೊಂಡಿದ್ದಾರೆ. ಬಳಿ ಬಣ್ಣದ ಗಡ್ಡ-ಮೀಸೆ ಹಚ್ಚಿಕೊಂಡು ಸಿಂಹಾಸನದ ಮೇಲೆ ಕುಳಿತು ರಾರಾಜಿಸುತ್ತಿದ್ದಾರೆ.

ಕುರುಕ್ಷೇತ್ರದ ಕಥೆಯಲ್ಲಿ ಇನ್ನೂ ಒಂದು ಪ್ರಮುಖ ಪಾತ್ರ ಇದೆ. ಅದು ಧೃತರಾಷ್ಟ್ರನ ಪಾತ್ರ. ಅದನ್ನ ಅಂಬಿ ಸ್ನೇಹಿತ ಪ್ರಣಯ ರಾಜಾ ಶ್ರೀನಾಥ್ ನಿಭಾಯಿಸುತ್ತಿದ್ದಾರೆ. ಆ ಪಾತ್ರದ ಒಂದು ಪೋಟೋ ಕೂಡ ಈಗ ಹೊರ ಬಿದ್ದಿದೆ.

ಎರಡೂ ಪಾತ್ರದ ಗತ್ತನ್ನ ಬಿಂಬಿಸೋ ಈ ಪೋಟೋಗಳು ಈಗ ಎಲ್ಲಡೆ ವೈರಲ್ ಆಗಿವೆ. ಹೈದ್ರಾಬಾದ್​ ನ ರಾಮೋಜಿ ರಾವ್ ಫಿಲ್ಮಂ ಸಿಟಿಯಲ್ಲಿ ಚಿತ್ರವನ್ನ ನಿರ್ದೇಶಕ ನಾಗಣ್ಣ, ಭರದಿಂದಲೇ ಚಿತ್ರೀಕರಿಸುತ್ತಿದ್ದಾರೆ.

4 thoughts on “ದರ್ಶನ್ ಕುರುಕ್ಷೇತ್ರದಲ್ಲಿ ಅಂಬಿ-ಭೀಷ್ಮ, ಪ್ರಣಯರಾಜ-ಧೃತರಾಷ್ಟ್ರ: ಹೇಗಿದ್ದಾರೆ ನೋಡಿ..!

 • October 16, 2017 at 4:40 PM
  Permalink

  Unquestionably believe that which you stated. Your favorite reason appeared to be on the net the simplest thing to be aware of. I say to you, I certainly get annoyed while people think about worries that they just do not know about. You managed to hit the nail upon the top and defined out the whole thing without having side effect , people can take a signal. Will likely be back to get more. Thanks

 • October 24, 2017 at 12:14 PM
  Permalink

  I have recently started a web site, the information you offer on this web site has helped me greatly. Thanks for all of your time & work.

 • October 24, 2017 at 12:37 PM
  Permalink

  Hello, i feel that i noticed you visited my weblog so i got here to “go back the want”.I am attempting to find issues to enhance my site!I assume its ok to make use of a few of your concepts!!

 • October 24, 2017 at 1:03 PM
  Permalink

  you are actually a excellent webmaster. The site loading velocity is amazing. It sort of feels that you are doing any unique trick. Furthermore, The contents are masterwork. you have performed a fantastic process in this matter!

Comments are closed.

Social Media Auto Publish Powered By : XYZScripts.com