ಕೆಂಪಯ್ಯ ನಮಗೆ ಸಲಹೆ ನೀಡಿದರೆ ನಿಮಗೇನು ಕಷ್ಟ? : ರಾಮಲಿಂಗಾರೆಡ್ಡಿ

ಬೆಂಗಳೂರು : ಎಸ್ಐಟಿ ರಚನೆ ನನ್ನ ಎದುರಲ್ಲೇ ಆಗಿದೆ. ಸಿಎಂ ಸೂಚನೆಯಂತೆಯೇ ತನಿಖಾ ತಂಡವನ್ನು ರಚಿಸಲಾಗಿದೆ. ಇದರಲ್ಲಿ ಕೆಂಪಯ್ಯ ಅವರ ಹಸ್ತಕ್ಷೇಪ ಇಲ್ಲ ಎಂದು ಎಚ್.ಡಿ ಕುಮಾರಸ್ವಾಮಿ ಅವರಿಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ. ಕೆಂಪಯ್ಯ ಗೃಹ ಇಲಾಖೆಗೆ ಸಲಹೆಗಾರರಾಗಿದ್ದಾರೆ. ಈ ಹಿಂದೆಯೇ ಅವರನ್ನು ನೇಮಕ ಮಾಡಲಾಗಿದೆ. ಅವರು ಮುಂದುವರಿಯಲಿ ಅಷ್ಟೇ. ಅಗತ್ಯ ಬಿದ್ದಾಗ ಎಲ್ಲರ ಸಲಹೆ ಪಡೆಯುತ್ತೇನೆ. ಅವರು ಸಲಹೆಗಾರರಾಗಿದ್ದರೆ ನಿಮಗೇನು ಸಮಸ್ಯೆ? . ಅವರ ವಿಚಾರವನ್ನು ಪದೇ ಪದೇ ಯಾಕೆ ಕೇಳುತ್ತೀರ ಎಂದು ಪ್ರಶ್ನಿಸಿದ್ದಾರೆ.

5 thoughts on “ಕೆಂಪಯ್ಯ ನಮಗೆ ಸಲಹೆ ನೀಡಿದರೆ ನಿಮಗೇನು ಕಷ್ಟ? : ರಾಮಲಿಂಗಾರೆಡ್ಡಿ

 • October 18, 2017 at 12:43 PM
  Permalink

  Some genuinely wonderful information, Gladiola I found this. “The problem with any unwritten law is that you don’t know where to go to erase it.” by Glaser and Way.

 • October 24, 2017 at 2:06 PM
  Permalink

  I’m still learning from you, as I’m making my way to the top as well. I absolutely love reading all that is posted on your blog.Keep the information coming. I enjoyed it!

 • October 24, 2017 at 2:59 PM
  Permalink

  It’s actually a great and helpful piece of info. I am satisfied that you shared this useful info with us. Please keep us up to date like this. Thank you for sharing.

Comments are closed.

Social Media Auto Publish Powered By : XYZScripts.com