Pro Kabaddi : ತೆಲುಗು ಟೈಟಾನ್ಸ್ ವಿರುದ್ಧ ಪುಣೆ ತಂಡಕ್ಕೆ ಗೆಲುವು

ಪ್ರೊ ಕಬಡ್ಡಿ ಲೀಗ್ 5ನೇ ಆವೃತ್ತಿ ಯ ಪಂದ್ಯದಲ್ಲಿ ತೆಲಗು ಟೈಟನ್ಸ್ ಹಟಗೂ ಪುಣೇರಿ ಪಲ್ಟನ್ಸ್ ತಂಡಗಳು ಕಾದಾಟವನ್ನ ನಡೆಸಿದವು. ಉಭಯ ತಂಡಗಳು ಅಂಕ ಪಟ್ಟಿಯಲ್ಲಿ ಬಡ್ತಿಗಾಗಿ ಹೋರಾಟವನ್ನು ನಡೆಸಿದವು. ತೆಲಗು ತಂಡ ಸೋಲಿನ ಸರಪಳಿಯಿಂದ ಹೊರಬರಲು ಫೈಟ್ ನಡೆಸಿದವು. ಆದ್ರೆ ಪುಣೇ ತಂಡದ ಸಂಘಟಿತದ ಆಟದ ಫಲವಾಗಿ ಟೈಟನ್ಸ್ ಅಂಕ ಬೇಟಿಯಲ್ಲಿ ಹಿನ್ನಡೆ ಅನುಭವಿಸಿತು. ಪುಣೆ ತಂಡದ ಸ್ಟಾರ್ ಆಟಗಾರರ ಶ್ರೇಷ್ಠ ಆಟದ ಪರಿಣಾಮ, ತೆಲುಗು ಆಟ ಮಂಕಾಯಿತು.

ಪುಣೆ ತಂಡದ ದೀಪಕ ಹೂಡ ಅವರ ಸಮಯೋಚಿತ ಆಟದ ಫಲವಾಗಿ ಪುಣೆ ಅಂಕ ಬೇಟೆಯಲ್ಲಿ ಮುನ್ನಡೆ ಸಾಧಿಸಿತು. ಇತ್ತ ತೆಲುಗ ತಂಡದ ರೋಹಿತ್ ಚೌದರಿ ಸಹ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಲು ಆಗಲಿಲ್ಲ. ಪರಿಣಾಮ ತೆಲುಗು ಟೂರ್ನಿ ಯಲ್ಲಿ ಮತ್ತೋಂದು ಸೋಲಿಗೆ ಶರಣಾಯಿತು.

ಎರಡನೇ ಇಂಟರ್ ಜೋನ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್‌ ಹಾಗೂ ದಬಾಂಗ ಡೆಹಲಿ ತಂಡಗಳು ಕಾದಾಟವನ್ನು ನಡೆಸಿದವು. ಈ ಪಂದ್ಯದ ಪೂರ್ವ ಧದಿಂದ ಉಭಯ ತಂಡಗಳು ಅಂಕಗಳನ್ನ ಸುಲಭವಾಗಿ ಬಿಟ್ಟು ಕೋಡಲಿಲ್ತ. ಪರಿಣಾಮ ಎರಡನೆಯ ಅವಧಿಯ ಆಟ ರೋಚಕತೆ ಹುಟ್ಟಿಸಿತು. ಆದ್ರೆ ಎರಡು ತಂಡಗಳ ಪರ ವಲಿಯದ ವಿಜಯ ಲಕ್ಷ್ಮಿ ಕೊನೆಯಲ್ಲಿ ತಟಸ್ಥ ಳಾದಳು. ಟೂರ್ನಿಯಲ್ಲಿ ಮತ್ತೊಂದು ಪಂದ್ಯ ಟೈನಲ್ಲಿ ಅಂತ್ಯಗೋಂಡಿತು.

11 thoughts on “Pro Kabaddi : ತೆಲುಗು ಟೈಟಾನ್ಸ್ ವಿರುದ್ಧ ಪುಣೆ ತಂಡಕ್ಕೆ ಗೆಲುವು

  • October 18, 2017 at 12:04 PM
    Permalink

    Hi there, its fastidious piece of writing on the topic of media print, we all know media is a impressive source of information.|

  • October 18, 2017 at 12:15 PM
    Permalink

    Hi there, just wanted to tell you, I loved this blog post. It was inspiring. Keep on posting!|

  • October 18, 2017 at 2:01 PM
    Permalink

    Hello there, You have performed a great job. I will certainly digg it and individually recommend to my friends. I’m confident they’ll be benefited from this website.|

  • October 18, 2017 at 3:45 PM
    Permalink

    Simply desire to say your article is as astounding. The clearness to your post is simply great and that i can think you are an expert in this subject. Fine with your permission let me to take hold of your RSS feed to stay updated with forthcoming post. Thank you a million and please carry on the gratifying work.|

  • October 20, 2017 at 7:14 PM
    Permalink

    Thank you, I have recently been searching for info approximately this topic for a long time and yours is the greatest I’ve found out so far. But, what concerning the bottom line? Are you positive about the source?|

  • October 20, 2017 at 9:32 PM
    Permalink

    I enjoy studying an article that may get people to feel. Furthermore, thank you for allowing me in order to remark!

  • October 21, 2017 at 1:08 AM
    Permalink

    I’m really enjoying the theme/design of your site.
    Do you ever run into any web browser compatibility issues?

    A few of my blog visitors have complained about my website
    not working correctly in Explorer but looks great in Chrome.
    Do you have any advice to help fix this issue?

  • October 21, 2017 at 2:15 AM
    Permalink

    Wow! Finally I got a webpage from where I be able to really obtain helpful facts concerning my study and knowledge.

Comments are closed.

Social Media Auto Publish Powered By : XYZScripts.com