ನೀವು ಸಿಎಂ ಆಗೋ ಕನಸು ನೆರವೇರಿದೆ ನಮ್ಮ ಕನಸನ್ನೂ ಸಾಕಾರಗೊಳಿಸಿ : ಸಿ. ಎಸ್‌ ಪುಟ್ಟರಾಜು

ಮಂಡ್ಯ: ತಮಿಳುನಾಡಿಗೆ ನಿರಂತರವಾಗಿ ನೀರು ಬಿಡ್ತೀರಿ. ನಮ್ಮ ಕೆರೆಕಟ್ಟೆಗಳ ಭರ್ತಿಗೆ ಯಾಕೆ ಕ್ರಮ ವಹಿಸಿಲ್ಲ. ಜಿಲ್ಲೆಯ ಎಲ್ಲಾ ಕೆರೆ ಕಟ್ಟೆಗಳನ್ನು ಭರ್ತಿ ಮಾಡಿ ನಾಲೆಗಳಿಗೆ ನೀರು ಬಿಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಬಹಿರಂಗ ವೇದಿಕೆಯಲ್ಲೇ ಜೆಡಿಎಸ್ ಸಂಸದ ಸಿ.ಎಸ್‌ ಪುಟ್ಟರಾಜು ಪ್ರಶ್ನಿಸಿದ್ದಾರೆ. ತುಮಕೂರು, ಅರಸೀಕೆರೆ, ರಾಮನಗರ ತನಕ ಇಲ್ಲಿಂದ ನೀರು ಹೋಗುತ್ತಿದೆ. ಆದರೂ ನಮ್ಮ ಕಾವೇರಿ, ಹೇಮಾವತಿ ಭಾಗದಲ್ಲಿ ನೀರಿನ ಸಮಸ್ಯೆ ಇದೆ. ಜಿಲ್ಲೆಗೆ ಇನ್ನೂ ಹಲವಾರು ಯೋಜನೆಗಳು ತುರ್ತಾಗಿ ಆಗಬೇಕಿದೆ. ಆ ಯೋಜನೆ ಪೂರ್ಣಗೊಳಿಸಲು ಮುಂದಾಗಬೇಕು ಎಂದಿದ್ದಾರೆ. ಜೊತೆಗೆ ನಾವೊಂದು ಕನಸು(ನೀವು ಸಿಎಂ ಆಗಬೇಕು ಅನ್ನೋದು) ಕಂಡಿದ್ದೆವು. ಅದು ಸಾಕಾರಗೊಂಡಿದೆ. ನಮ್ಮದೊಂದು ಕನಸಿದೆ ಅದನ್ನ ಸಾಕಾರಗೊಳಿಸಿ. ಮುಂದೆ ನೀವು ಅಧಿಕಾರಕ್ಕೆ ಬಂದರೆ ನೀವು ಮಾಡಿ. ನಾವು ಬಂದರೆ ನಾವೇ ಮಾಡಿ ತೋರಿಸುವುದಾಗಿ ಹೇಳಿದ್ದಾರೆ.

3 thoughts on “ನೀವು ಸಿಎಂ ಆಗೋ ಕನಸು ನೆರವೇರಿದೆ ನಮ್ಮ ಕನಸನ್ನೂ ಸಾಕಾರಗೊಳಿಸಿ : ಸಿ. ಎಸ್‌ ಪುಟ್ಟರಾಜು

 • October 16, 2017 at 4:53 PM
  Permalink

  My husband and i have been so joyful Louis managed to finish up his web research from your precious recommendations he made out of your blog. It’s not at all simplistic to just be releasing tips which often most people might have been selling. We really already know we’ve got the blog owner to thank because of that. The illustrations you made, the easy blog menu, the friendships you make it possible to create – it’s most overwhelming, and it’s aiding our son and the family do think the idea is pleasurable, and that is extremely important. Thank you for the whole thing!

 • October 18, 2017 at 12:24 PM
  Permalink

  A formidable share, I simply given this onto a colleague who was doing a bit of evaluation on this. And he actually purchased me breakfast because I found it for him.. smile. So let me reword that: Thnx for the treat! But yeah Thnkx for spending the time to discuss this, I really feel strongly about it and love reading extra on this topic. If possible, as you develop into expertise, would you mind updating your weblog with more details? It’s highly helpful for me. Huge thumb up for this weblog submit!

 • October 18, 2017 at 12:35 PM
  Permalink

  Usually I do not learn post on blogs, however I wish to say that this write-up very compelled me to check out and do it! Your writing taste has been amazed me. Thanks, very nice post.

Comments are closed.

Social Media Auto Publish Powered By : XYZScripts.com