ಮೆಕ್ಸಿಕೋದಲ್ಲಿ ಪ್ರಬಲ ಭೂಕಂಪ : ರಿಕ್ಟರ್‌ ಮಾಪಕದಲ್ಲಿ8.0 ತೀವ್ರತೆ ದಾಖಲು

ಮೆಕ್ಸಿಕೊ : ಅಮೆರಿಕದ ಮೆಕ್ಸಿಕೋದಲ್ಲಿ ಭಾರೀ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪನದಲ್ಲಿ 8.0ಯಷ್ಟು ತೀವ್ರತೆ ದಾಖಲಾಗಿದೆ. ಅಲ್ಲದೆ ಸುನಾಮಿ ಸಂಭವಿಸುವ ಸಾಧ್ಯತೆ ಇರುವುದಾಗಿ ಅಮೆರಿಕದ ಭೂವಿಜ್ಞಾನ ಸಂಸ್ಥೆ ಎಚ್ಚರಿಕೆ ನೀಡಿದೆ.

ಭೂಕಂಪನದಿಂದಾಗಿ ಅನೇಕ ಕಟ್ಟಡಗಳು ಬಿರುಕು ಬಿಟ್ಟಿದ್ದು, ಇದುವರೆಗೂ ಇಬ್ಬರು ಮೃತಪಟ್ಟಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಫೆಸಿಪಿಕ್‌ ಸಮುದ್ರದಲ್ಲಿ ಸುನಾಮಿ ಏಳುವ ಸಾಧ್ಯತೆ ಇದ್ದು ತಗ್ಗು ಪ್ರದೇಶದ ಜನರು ಎತ್ತರ ಪ್ರದೇಶಕ್ಕೆ ತೆರಳುವಂತೆ ಸೂಚಿಸಲಾಗಿದೆ.

1985ರ ಬಳಿಕ ನಡೆದ ಭೂಕಂಪದಲ್ಲೇ ಹೆಚ್ಚಿನ ತೀವ್ರತೆಯ ಭೂಕಂಪ ಇದಾಗಿದೆ ಎಂದು ಮೆಕ್ಸಿಕೊ ನಾಗರಿಕ ಸಂಸ್ಥೆ ಹೇಳಿದೆ. ಮೆಕ್ಸಿಕೋದ ಪಿಜಿಜಪಾನ್‌ ಪ್ರದೇಶದ 123 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ದಾಕಲಾಗಿದೆ.

 

 

 

5 thoughts on “ಮೆಕ್ಸಿಕೋದಲ್ಲಿ ಪ್ರಬಲ ಭೂಕಂಪ : ರಿಕ್ಟರ್‌ ಮಾಪಕದಲ್ಲಿ8.0 ತೀವ್ರತೆ ದಾಖಲು

 • October 20, 2017 at 6:04 PM
  Permalink

  I am genuinely pleased to glance at this blog posts which consists of plenty of useful
  data, thanks for providing such data.

 • October 20, 2017 at 10:34 PM
  Permalink

  Unquestionably believe that which you stated. Your favorite justification seemed to be on the internet the easiest thing to be aware of. I say to you, I certainly get annoyed while people consider worries that they plainly don’t know about. You managed to hit the nail upon the top and also defined out the whole thing without having side effect , people can take a signal. Will probably be back to get more. Thanks|

 • October 20, 2017 at 10:48 PM
  Permalink

  Wow! This blog looks just like my old one! It’s on a totally
  different topic but it has pretty much the same
  layout and design. Great choice of colors!

 • October 21, 2017 at 12:47 AM
  Permalink

  Hi there! I could have sworn I’ve been to this website before
  but after browsing through some of the post I realized it’s new
  to me. Anyhow, I’m definitely glad I found it and I’ll be bookmarking and checking back often!

Comments are closed.