CRICKET : ಲಾಯನ್ ಸ್ಪಿನ್ ಮೋಡಿ, ಬಾಂಗ್ಲಾ ವಿರುದ್ಧ ಆಸ್ಟ್ರೇಲಿಯಾಕ್ಕೆ 7 ವಿಕೆಟ್ ಜಯ

ಚಿತ್ತಗಾಂಗ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬಾಂಗ್ಲಾ ವಿರುದ್ಧ 7 ವಿಕೆಟ್ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ಮೊದಲ ಇನ್ನಿಂಗ್ಸ್ ನಲ್ಲಿ 305 ರನ್ ಮೊತ್ತ ಸೇರಿಸಿತು. ಮುಷ್ಫಿಕುರ್ ರೆಹಮಾನ್ 68 ಹಾಗೂ ಶಬ್ಬೀರ್ ರೆಹಮಾನ್ 66 ರನ್ ಗಳಿಸಿದರು.

Image result for nathan lyon bangladesh test 2nd

ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಡೇವಿಡ್ ವಾರ್ನರ್ 123 ಪೀಟರ್ ಹ್ಯಾಂಡ್ಸಕಾಬ್ 82 ಹಾಗೂ ಸ್ಟೀವನ್ ಸ್ಮಿತ್ 58 ರನ್ ನೆರವಿನಿಂದ 377 ರನ್ ಗಳಿಸಿತು. ಬಾಂಗ್ಲಾ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 157 ರನ್ ಗಳಿಗೆ ಆಲೌಟ್ ಆಯಿತು. ಗೆಲುವಿಗೆ 86 ರನ್ ಗುರಿ ಪಡೆದ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಕಳೆದುಕೊಂಡು 87 ರನ್ ಗಳಿಸಿ ಜಯ ದಾಖಲಿಸಿತು. ಪಂದ್ಯದಲ್ಲಿ 13 ವಿಕೆಟ್ ಪಡೆದ ನೇಥನ್ ಲಾಯನ್ ಪಂದ್ಯಶ್ರೇಷ್ಟ ಹಾಗೂ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು.

4 thoughts on “CRICKET : ಲಾಯನ್ ಸ್ಪಿನ್ ಮೋಡಿ, ಬಾಂಗ್ಲಾ ವಿರುದ್ಧ ಆಸ್ಟ್ರೇಲಿಯಾಕ್ಕೆ 7 ವಿಕೆಟ್ ಜಯ

  • October 18, 2017 at 12:20 PM
    Permalink

    Simply wanna admit that this is very beneficial , Thanks for taking your time to write this.

  • October 18, 2017 at 4:36 PM
    Permalink

    F*ckin’ tremendous things here. I’m very happy to see your post. Thank you so much and i’m taking a look ahead to contact you. Will you please drop me a mail?

  • October 24, 2017 at 7:38 PM
    Permalink

    I have been exploring for a little bit for any high-quality articles or blog posts on this kind of area . Exploring in Yahoo I at last stumbled upon this web site. Reading this info So i’m happy to convey that I’ve an incredibly good uncanny feeling I discovered just what I needed. I most certainly will make certain to do not forget this site and give it a look on a constant basis.

  • October 24, 2017 at 8:30 PM
    Permalink

    Pretty section of content. I just stumbled upon your web site and in accession capital to assert that I acquire actually enjoyed account your blog posts. Anyway I will be subscribing to your augment and even I achievement you access consistently rapidly.

Comments are closed.

Social Media Auto Publish Powered By : XYZScripts.com