Pro Kabaddi : ದಬಾಂಗ್ ದೆಹಲಿ ವಿರುದ್ಧ ಬೆಂಗಳೂರು ಬುಲ್ಸ್ ಗೆ ಸೋಲು..

ಪೂರ್ಣ ಅಂಕವನ್ನು ಕಲೆ ಹಾಕಿ ತುಂಬ ದಿನಗಳಿಂದ ಮರೀಚಿಕೆಯಾಗಿದ್ದ ಗೆಲುವಿನ ಲಯಕ್ಕೆ ಮರಳಲು ಬುಲ್ಸ್ ಹಾಕಿಕೊಂಡ ಪ್ಲಾನ್ ಉಲ್ಟಾ ಆಗಿದೆ. ಜಾಯ್ ಸಿಟಿ ಖ್ಯಾತಿಯ ಕೋಲ್ಕತದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ನ ಇಂಟರ್ ಜೋನ್ ಪಂದ್ಯದಲ್ಲಿ ಬುಲ್ಸ್ ದಬಾಂಗ್ ದೆಹಲಿ ವಿರುದ್ಧ ಸೋಲು ಅನುಭವಿಸಿದೆ.
ಮೊದಲ ಅವಧಿಯಲ್ಲಿ ದೆಹಲಿ ತಂಡದ ಯೋಜನೆ ಅರಿತು ಆಡಿದ ಬುಲ್ಸ್, ಅಂಕದ ಬೇಟೆಯಲ್ಲಿ ಮುನ್ನಡೆ ಸಾಧಿಸಿತ್ತು. ಆದ್ರೆ ಎರಡನೇ ಅವಧಿಯಲ್ಲಿ ದಬಾಂಗ್ ತಂಡ ಆಕರ್ಷಕ ಆಟವನ್ನು ಆಡಿತು. ಅಲ್ಲದೆ ಈ ಅವಧಿಯಲ್ಲಿ ಬುಲ್ಸ್ ತಂಡವನ್ನು ಒಂದು ಭಾರಿ ಆಲೌಟ್ ಮಾಡಿತು. ಪರಿಣಾಮ ಬುಲ್ಸ್ ಅಂಕದ ಅಂತರ ಕಡಿಮೆ ಆಯಿತು. ದಬಾಂಗ್ ಅಂಕದ ಬೇಟೆಯಲ್ಲಿ ಸಮಬಲ ಸಾಧಿಸಿತು.
ಕ್ರಮೇಣ ಪಂದ್ಯದಲ್ಲಿ ಹಿಡಿತ ಸಾಧಿಸಿದ ದೆಹಲಿ ಅಬ್ಬರಿಸಿತು. ಬೆಂಗಳೂರು ಪರ ನಾಯಕ ರೋಹಿತ್ ಕುಮಾರ್ ಏಕಾಂಗಿ ಹೋರಾಟ ನಡೆಸಿದ್ರು. ದೆಹಲಿ ತಂಡದ ಸಂಘಟಿತ ಆಟದ ಪರಿಣಾಮ 38-30 ಅಂಕಗಳಿಂದ ಪಂದ್ಯ ಗೆದ್ದು ಬೀಗಿತು.
ಮುಂಬಾಗೆ ಗೆಲುವು
ಬೆಂಗಾಲ್ ವಾರಿಯರ್ಸ್ ತಂಡವನ್ನು ತವರಿನಲ್ಲಿ ಬಗ್ಗು ಬಡೆದ ಯು ಮುಂಬಾ ತಂಡ ಪೂರ್ಣ ಅಂಕವನ್ನು ಕಲೆ ಹಾಕಿದೆ. 37-31 ಅಂಕಗಳಿಂದ ಪಂದ್ಯ ಕೈ ಚೆಲ್ಲಿದ ಬೆಂಗಾಲ್ ನಿರಾಸೆಯನ್ನು ಅನುಭವಿಸಿದೆ. ಮುಂಬಾ ಪರ ಅನುಪ್ ಹಾಗೂ ಕಾಶಿಲಿಂಗ್ ಅಡಿಕೆ ಗೆಲುವಿನಲ್ಲಿ ಮಿಂಚಿದ್ರು.

7 thoughts on “Pro Kabaddi : ದಬಾಂಗ್ ದೆಹಲಿ ವಿರುದ್ಧ ಬೆಂಗಳೂರು ಬುಲ್ಸ್ ಗೆ ಸೋಲು..

  • October 18, 2017 at 12:18 PM
    Permalink

    Just desire to say your article is as amazing. The clearness to your put up is just spectacular and that i could think you’re an expert in this subject. Well together with your permission let me to seize your feed to keep up to date with impending post. Thanks a million and please keep up the gratifying work.

  • October 24, 2017 at 1:09 PM
    Permalink

    hey there and thank you for your info – I’ve definitely picked up something new from right here. I did however expertise some technical issues using this site, as I experienced to reload the site lots of times previous to I could get it to load properly. I had been wondering if your web host is OK? Not that I am complaining, but slow loading instances times will often affect your placement in google and can damage your high-quality score if ads and marketing with Adwords. Anyway I am adding this RSS to my email and can look out for a lot more of your respective intriguing content. Make sure you update this again very soon..

  • October 24, 2017 at 1:40 PM
    Permalink

    I have discovered that service fees for online degree specialists tend to be a fantastic value. For instance a full 4-year college Degree in Communication with the University of Phoenix Online consists of Sixty credits at $515/credit or $30,900. Also American Intercontinental University Online makes available Bachelors of Business Administration with a overall program requirement of 180 units and a tariff of $30,560. Online learning has made getting the higher education degree far less difficult because you can certainly earn your own degree through the comfort of your abode and when you finish from work. Thanks for other tips I have certainly learned from your site.

  • October 24, 2017 at 2:02 PM
    Permalink

    Merely a smiling visitant here to share the love (:, btw outstanding layout.

Comments are closed.

Social Media Auto Publish Powered By : XYZScripts.com