WATCH : ಮತ್ತೊಂದು ‘ ಬಾಲಿವುಡ್ – ಕ್ರಿಕೆಟ್ ‘ ಪ್ರೇಮ್ ಕಹಾನಿ..!? ಏನಂದ್ರು ಪರಿಣೀತಿ..?

ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಲ್ಲಿ ಒಬ್ಬರು.. ತಮ್ಮ ಸ್ಪೋಟಕ ಬ್ಯಾಟಿಂಗ್ ಹಾಗೂ ಸ್ಟೈಲ್ ನಿಂದ ಗಮನ ಸೆಳೆಯುತ್ತಲೇ ಇರುತ್ತಾರೆ. ಈ ಕ್ರಿಕೆಟರ್ ಹಾಗೂ ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ನಡುವೆ ‘ಲವ್ವಿ-ಡವ್ವಿ’ ಶುರುವಾಗಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿತ್ತು. ಅದಕ್ಕೆ ಕಾರಣವೂ ಇತ್ತು. ವಿಷಯ ಏನಂದ್ರೆ, ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಇತ್ತೀಚೆಗೆ ಒಂದು ಪುಟ್ಟ ಬೈಸಿಕಲ್ ಫೋಟೋವನ್ನು ಟ್ವೀಟ್ ಮಾಡಿದ್ದರು. ಅದರ ಕೆಳಗೆ  “The perfect trip with the most amazing partner ?? Love is in the air!!!” ಎಂದು ಬರೆದಿದ್ದರು.

Image result for parineeti tweet hardik

ಅಭಿಮಾನಿಗಳೆಲ್ಲ ಯಾರಪ್ಪ ಈ ಬಾಲಿವುಡ್ ಬೆಡಗಿಯ ಅಮೇಜಿಂಗ್ ಪಾರ್ಟ್ನರ್..? ಯಾರನ್ನು ಲವ್ ಮಾಡುತ್ತಿದ್ದಾಳೆ ಈಕೆ..? ಎಂದು ತಲೆ ಕೆರೆದುಕೊಂಡಿದ್ದರು. ಪರಿಣೀತಿ ಮಾಡಿದ್ದ ಟ್ವೀಟ್ ಗೆ ಟೀಮ್ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ರಿಪ್ಲೈ ಮಾಡಿದ್ದರು. “Can I guess? I think this is a second Bollywood and Cricket link,” ಎಂದು ರಿಪ್ಲೈ ಮಾಡಿ, ಇವರಿಬ್ಬರ ನಡುವೆ ಏನೋ ನಡೀತಾ ಇದೆ ಎಂದು ಅನುಮಾನ ಮೂಡುವಂತೆ ಮಾಡಿದ್ದರು.

ಹಾರ್ದಿಕ್ ರಿಪ್ಲೈಗೆ ಉತ್ತರ ನೀಡಿದ್ದ ಪರಿಣೀತಿ, “Hahaha. Maybe. Maybe not. All I can say is that the clue is in the pic itself!!!,” ಎಂದು ಟ್ವೀಟ್ ಮಾಡಿ, ಇವರಿಬ್ಬರ ಮಧ್ಯೆ ಪಕ್ಕಾ ಏನೋ ಇದೆ ಎಂದು ಮತ್ತಷ್ಟು ಅನುಮಾನ ಮೂಡಿಸಿದ್ದರು.

ಆದರೆ ಈಗ ಪರಿಣೀತಿ ಚೋಪ್ರಾ ಒಂದು ವಿಡಿಯೋ ಅಪ್ಲೋಡ್ ಮಾಡಿದ್ದು, ಯಾರು ಆಕೆಯ ಅಮೇಜಿಂಗ್ ಪಾರ್ಟನರ್ ಎಂದು ಹೇಳಿ, ಎಲ್ಲ ಅನುಮಾನಗಳಿಗೂ ತೆರೆ ಎಳೆದಿದ್ದಾರೆ. ಇಲ್ಲಿದೆ ವಿಡಿಯೋ..

4 thoughts on “WATCH : ಮತ್ತೊಂದು ‘ ಬಾಲಿವುಡ್ – ಕ್ರಿಕೆಟ್ ‘ ಪ್ರೇಮ್ ಕಹಾನಿ..!? ಏನಂದ್ರು ಪರಿಣೀತಿ..?

  • October 18, 2017 at 2:46 PM
    Permalink

    Fantastic goods from you, man. I’ve understand your stuff previous to and you are just extremely excellent. I actually like what you have acquired here, certainly like what you’re stating and the way in which you say it. You make it enjoyable and you still care for to keep it smart. I can not wait to read far more from you. This is actually a terrific website.

  • October 18, 2017 at 4:06 PM
    Permalink

    Magnificent goods from you, man. I’ve understand your stuff previous to and you’re just extremely fantastic. I actually like what you have acquired here, certainly like what you’re saying and the way in which you say it. You make it enjoyable and you still take care of to keep it smart. I can not wait to read much more from you. This is really a wonderful web site.

  • October 24, 2017 at 7:53 PM
    Permalink

    I think this is among the most significant info for me. And i’m glad reading your article. But wanna remark on few general things, The site style is perfect, the articles is really nice : D. Good job, cheers

  • October 24, 2017 at 8:51 PM
    Permalink

    Have you ever considered creating an e-book or guest authoring on other websites? I have a blog based on the same information you discuss and would really like to have you share some stories/information. I know my visitors would appreciate your work. If you’re even remotely interested, feel free to send me an e mail.

Comments are closed.

Social Media Auto Publish Powered By : XYZScripts.com