ಬಿಜೆಪಿಯ ‘ಮಂಗಳೂರು ಚಲೋ’ ಗೆ ಅನುಮತಿ ನಿರಾಕರಿಸಿದ ಪೋಲೀಸ್ ಆಯುಕ್ತ

ಬಿಜೆಪಿ ಯುವಮೋರ್ಚಾ ಹಮ್ಮಿಕೊಂಡಿದ್ದ ಮಂಗಳೂರು ಚಲೋ , ಬೈಕ್ ‌‍ರ್ಯಾಲಿಗೆ ಹಾಗೂ ಸಭೆಗೆ ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಅನುಮತಿ ನಿರಾಕರಿಸಿದ್ದಾರೆ. ಪೊಲೀಸರು ಆಯುಕ್ತರ ಕಚೇರಿಯಲ್ಲಿ ನಡೆದ ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಬಿಜೆಪಿ ಯುವಮೋರ್ಚಾ ಹಮ್ಕಿಕೊಂಡಿದ್ದ ಮಂಗಳೂರು ಚಲೋ ಸೆಪ್ಟೆಂಬರ್ 7 ರಂದು ನಡೆಯಬೇಕಾಗಿತ್ತು. ಕೆ.ಎಫ್.ಡಿ ಹಾಗೂ ಪಿಎಫ್ಐ ನಿಷೇಧಕ್ಕೆ ಒತ್ತಾಯಿಸಿ ಮಂಗಳೂರು ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕಾನೂನು ಸುವ್ಯವಸ್ಥೆ ಧಕ್ಕೆ ಉಂಟಾಗೋ ಕಾರಣಕ್ಕಾಗಿ ಅನುಮತಿ ನಿರಾಕರಣೆ ಮಾಡಲಾಗಿದೆ.
ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್, ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಉಪಸ್ಥಿತಿಯಲ್ಲಿ ನಡೆದಿದ್ದ ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

6 thoughts on “ಬಿಜೆಪಿಯ ‘ಮಂಗಳೂರು ಚಲೋ’ ಗೆ ಅನುಮತಿ ನಿರಾಕರಿಸಿದ ಪೋಲೀಸ್ ಆಯುಕ್ತ

 • October 20, 2017 at 6:28 PM
  Permalink

  Hi there, all the time i used to check weblog posts here early
  in the daylight, because i enjoy to learn more and more.

 • October 20, 2017 at 8:03 PM
  Permalink

  I’m truly enjoying the design and layout of your blog.
  It’s a very easy on the eyes which makes it much more enjoyable for
  me to come here and visit more often. Did you hire out
  a designer to create your theme? Great work!

 • October 20, 2017 at 9:08 PM
  Permalink

  What’s up every one, here every person is sharing such knowledge, so it’s good to read this weblog, and I used to visit this web site daily.|

 • October 24, 2017 at 1:02 PM
  Permalink

  Hi there very nice web site!! Guy .. Beautiful ..

  Wonderful .. I’ll bookmark your site and take the feeds additionally?
  I am happy to search out numerous helpful info here within the submit, we
  want develop extra strategies on this regard, thanks for sharing.

  . . . . .

 • October 25, 2017 at 11:31 AM
  Permalink

  Wonderful beat ! I would like to apprentice even as you amend your site,
  how can i subscribe for a weblog site? The account helped
  me a acceptable deal. I had been tiny bit acquainted of this your broadcast provided vibrant transparent idea

Comments are closed.