WATCH : ಕೋಲಂಬೋ ಅಂಗಳದಲ್ಲಿ ಮಾಹಿ ಡ್ರೈವಿಂಗ್ : ಟೀಮ್ ಇಂಡಿಯಾ ರೌಂಡ್ಸ್..!

ಶ್ರೀಲಂಕಾ ವಿರುದ್ಧ 5 ನೇ ಏಕದಿನ ಪಂದ್ಯದಲ್ಲಿ ಜಯಿಸಿ 5-0 ಯಿಂದ ಸರಣಿಯನ್ನು ವೈಟ್ ವಾಷ್ ಮಾಡಿದೆ. ಸರಣಿಯಲ್ಲಿ 15 ವಿಕೆಟ್ ಪಡೆದುಕೊಂಡ ಜಸ್ಪ್ರೀತ್ ಬುಮ್ರಾಹ್ ಗೆ ಮಿನಿಟ್ರಕ್ ತರಹದ ವಾಹನವನ್ನು ‘ಸರಣಿ ಶ್ರೇಷ್ಟ’ ಪ್ರಶಸ್ತಿಯನ್ನಾಗಿ ನೀಡಲಾಗಿತ್ತು. ಪ್ರಶಸ್ತಿ ಸಮಾರಂಭ ಮುಗಿದ ನಂತರ ಧೋನಿ ಟೀಮ್ ಇಂಡಿಯಾದ ಎಲ್ಲ ಆಟಗಾರರನ್ನು ಅದರಲ್ಲಿ ಕೂರಿಸಿ, ತಾವೇ ಡ್ರೈವ್ ಮಾಡಿಕೊಂಡು ಪ್ರೇಮದಾಸ ಕ್ರೀಡಾಂಗಣದ ತುಂಬೆಲ್ಲ ಸುತ್ತಾಡಿದರು. ವಿಡಿಯೋ ಇಲ್ಲಿದೆ…

Comments are closed.

Social Media Auto Publish Powered By : XYZScripts.com