WATCH : ಮೈಸೂರಿಗೆ ಭೇಟಿ ನೀಡಿದ ಬ್ರೆಟ್ ಲೀ, ಅರಮನೆ ಕಂಡು ಬೆರಗಾದ ಕ್ರಿಕೆಟರ್..!

ಮೈಸೂರು : ಖ್ಯಾತ ಕ್ರಿಕೆಟಿಗ ಆಸ್ಟ್ರೇಲಿಯಾದ ಬ್ರೆಟ್ ಲೀ ಮೈಸೂರು ಅರಮನೆಗೆ ಭೇಟಿ ನೀಡಿದ್ಧಾರೆ. ಮೈಸೂರು ಅರಮನೆಯ ಸೌಂದರ್ಯ ಕಂಡು ಬ್ರೆಟ್ ಲೀ ಬೆರಗಾಗಿದ್ದಾರೆ. ಅರಮನೆಯನ್ನು ನೋಡಿದ ನಂತರ ಸಫಾರಿ ಆನೆಗಳ ಜೊತೆ ಪೋಟೋಗೆ ಪೋಸ್ ಕೊಟ್ಟರು.

ಕ್ರಿಕೆಟ್ ಗೆಳೆಯರೊಂದಿಗೆ ಮೈಸೂರು ಅರಮನೆ ವಿಕ್ಷಣೆಗೆ ಬಂದಿದ್ದರು. ಇದು ಒಂದು ಒಳ್ಳೆಯ ಅನುಭವ ಎಂದಿದ್ದಾರೆ. ಆನೆಗಳಿಂದ ಆಶೀರ್ವಾದ ಪಡೆದ ವಿಡಿಯೋವನ್ನು ಬ್ರೆಟ್ ಲೀ ಟ್ವಿಟರ್ ‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಸುಂದರ ಅರಮನೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Comments are closed.

Social Media Auto Publish Powered By : XYZScripts.com