2019 ರ ವಿಶ್ವಕಪ್ : ತಂಡದಲ್ಲಿ ಧೋನಿ ಸ್ಥಾನದ ಬಗ್ಗೆ ಗಂಭೀರ್ ಹೇಳಿದ್ದೇನು..?

2019 ರ ವಿಶ್ವಕಪ್ ತಂಡದಲ್ಲಿ ಧೋನಿ ಆಡಬೇಕೆ..? ಬೇಡವೇ..? ಎಂಬುದರ ಬಗ್ಗೆ ಕೆಲದಿನಗಳ ಹಿಂದೆ ವೀರೇಂದ್ರ ಸೆಹ್ವಾಗ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈಗ ಆರಂಭಿಕ ಬ್ಯಾಟ್ಸಮನ್ ಗೌತಮ್ ಗಂಭೀರ್ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Related image

‘2019 ರ ವಿಶ್ವಕಪ್ ವರೆಗೆ ತಂಡದಲ್ಲಿ ಮುಂದುವರೆಯಬೇಕಾದರೆ ಉತ್ತಮ ಪ್ರದರ್ಶನ ತೋರುವುದೊಂದೇ ಧೋನಿಯವರಿಗೆ ಇರುವ ದಾರಿ. ಧೋನಿ ಅಥವಾ ಇನ್ನಾವುದೇ ಆಟಗಾರನಾಗಿರಲಿ, ಉತ್ತಮ ಪ್ರದರ್ಶನವೊಂದೇ ಆಟಗಾರನ ಆಯ್ಕೆಯ ಮಾನದಂಡವಾಗಬೇಕು. ಹಿಂದಿನ ಪ್ರದರ್ಶನದ ಆಧಾರದ ಮೇಲೆ ತಂಡದಲ್ಲಿ ಯಾವುದೇ ಆಟಗಾರನಿಗೆ ಸ್ಥಾನ ನೀಡಬಾರದು ‘ ಎಂದು ಹೇಳಿದರು.

Image result for gautam gambhir ms dhoni

‘ ನೀವು ಹಿಂದೆ ಎಷ್ಟೇ ಚೆನ್ನಾಗಿ ಆಡಿದ್ದರೂ ಅದು ಈಗ ಮುಗಿದು ಹೋಗಿರುವ ಸಂಗತಿ, ನೀವು ಬಯಸಿದಷ್ಟು ದಿನ ತಂಡದಲ್ಲಿರಲು ಸಾಧ್ಯವಿಲ್ಲ. ದಿನೇಶ್ ಕಾರ್ತಿಕ್ ಅವರು ಒಳ್ಳೆಯ ಪ್ರದರ್ಶನದ ಹೊರತಾಗಿಯೂ, ತಂಡದಿಂದ ಹೊರಗೆ ಉಳಿಬೇಕಾಗಿ ಬಂದ್ದದ್ದು ದೊಡ್ಡ ನಷ್ಟ. ಅವರು ತಮಗೆ ಅವಕಾಶ ಸಿಕ್ಕಾಗಲೆಲ್ಲ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರನ್ನು ಬ್ಯಾಕಪ್ ವಿಕೆಟ್ ಕೀಪರ್ ಆಗಿ ಇಟ್ಟುಕೊಳ್ಳಬಹುದಿತ್ತು ‘ ಎಂದು ಹೇಳಿದ್ಧಾರೆ.

7 thoughts on “2019 ರ ವಿಶ್ವಕಪ್ : ತಂಡದಲ್ಲಿ ಧೋನಿ ಸ್ಥಾನದ ಬಗ್ಗೆ ಗಂಭೀರ್ ಹೇಳಿದ್ದೇನು..?

 • October 18, 2017 at 2:45 PM
  Permalink

  These are genuinely enormous ideas in on the topic of blogging. You have touched some fastidious points here. Any way keep up wrinting.|

 • October 18, 2017 at 3:55 PM
  Permalink

  My brother suggested I might like this web site. He was totally right. This post truly made my day. You cann’t imagine simply how much time I had spent for this information! Thanks!|

 • October 18, 2017 at 4:32 PM
  Permalink

  When I initially commented I seem to have clicked on the -Notify me when new comments are added- checkbox and from now on every time a comment is added I get 4 emails with the exact same comment. Perhaps there is an easy method you are able to remove me from that service? Thanks!|

 • October 20, 2017 at 10:15 PM
  Permalink

  My developer is trying to persuade me to move to .net
  from PHP. I have always disliked the idea because of the expenses.
  But he’s tryiong none the less. I’ve been using Movable-type on several websites for about a year and am anxious about switching to another platform.
  I have heard fantastic things about blogengine.net.
  Is there a way I can import all my wordpress posts into it?
  Any kind of help would be really appreciated!

 • October 21, 2017 at 12:54 AM
  Permalink

  Excellent post. I was checking continuously this blog and I’m inspired!
  Very useful information particularly the last
  part 🙂 I take care of such information a lot. I was seeking this particular
  info for a long time. Thanks and good luck.

 • October 21, 2017 at 3:28 AM
  Permalink

  You could certainly see your enthusiasm in the article you write.
  The world hopes for more passionate writers
  such as you who are not afraid to say how they believe.
  Always follow your heart.

Comments are closed.

Social Media Auto Publish Powered By : XYZScripts.com