ಬೆಂಗಳೂರಿನಲ್ಲಿ ಮಳೆಯ ಅವಾಂತರ : ಮೆಟ್ರೋ ಸ್ಟೇಷನ್‌ನ ಆಸರೆ ಪಡೆದ ಜನ

ಬೆಂಗಳೂರು :ಬೆಂಗಳೂರಿನಲ್ಲಿ ಭಾರೀ ಮಳೆ ಮತ್ತೆ ಅವಾಂತರ ತಂದೊಡ್ಡಿದೆ. ಬಸವನಗುಡಿ, ಗಾಂಧಿ ಬಜಾರ್‌, ಲಿಂಗರಾಜಪುರಂ, ವರ್ತೂರು, ವಿಜಯನಗರ ಸೇರಿದಂತೆ ಹಲವೆಡೆ ಭಾರೀ ಮಳೆ ಸುರಿದಿದ್ದು, ಜನ ಕಂಗಾಲಾಗಿದ್ದಾರೆ. ವಿಜಯನಗರದಲ್ಲಿ ಕಳೆದ 2ಗಂಟೆಯಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ಮಳೆಯಿಂದ ತಪ್ಪಿಸಿಕೊಳ್ಳಲು ಜನರು ಮೆಟ್ರೋ ಸ್ಟೇಷನ್‌ನ ಆಸರೆ ಪಡೆದಿದ್ದಾರೆ. ಇನ್ನು ಹಲವೆಡೆ ಮರಗಳು ಉರುಳಿದ್ದು, ವಿದ್ಯುತ್‌ ಕಡಿತಗೊಂಡಿದೆ. ಜೊತೆಗೆ ಟ್ರಾಫಿಕ್‌ ಜಾಮ್ ಸಹ ಹೆಚ್ಚಾಗಿದೆ.

One thought on “ಬೆಂಗಳೂರಿನಲ್ಲಿ ಮಳೆಯ ಅವಾಂತರ : ಮೆಟ್ರೋ ಸ್ಟೇಷನ್‌ನ ಆಸರೆ ಪಡೆದ ಜನ

  • October 20, 2017 at 9:46 PM
    Permalink

    The when I just read a blog, I hope so it doesnt disappoint me as much as that one. I am talking about, It was my method to read, but I actually thought youd have something fascinating to express. All I hear is often a bunch of whining about something that you could fix in the event you werent too busy looking for attention.

Comments are closed.

Social Media Auto Publish Powered By : XYZScripts.com