ಮುಗುಳುನಗೆ ಸಿನಿಮಾ ಬಿಡುಗಡೆ : ಥಿಯೇಟರ್ ಎದುರು ಗಣೇಶನ ಪೂಜೆ ಮಾಡಿದ ಗೋಲ್ಡನ್‌ ಸ್ಟಾರ್

ಗೋಲ್ಡನ್ ಸ್ಟಾರ್ ಗಣೇಶ್ ಹಾಗು ಯೋಗರಾಜ್ ಭಟ್ ಕಾಂಬಿನೇಷನ್‌ನ ಮುಂಗಾರು ಮಳೆ  ಹಾಗೂ ಗಾಳಿಪಟ ಸಿನಿಮಾ ಭರ್ಜರಿ ಯಶಸ್ಸಿನ ಬಳಿಕ ಈಗ ಮತ್ತೆ ಇಬ್ಬರು ಸ್ಟಾರ್‌ ಕಲಾವಿದರು ಒಟ್ಟಾಗಿ ಮುಗುಳುನಗೆ ಸಿನಿಮಾ ಮಾಡಿದ್ದು, ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹೊರ ರಾಜ್ಯಗಳಲ್ಲೂ 22 ಥಿಯೇಟರ್‌ಗಳಲ್ಲಿ ತೆರೆ ಕಂಡಿದೆ. ಇನ್ನೆರಡು ವಾರಗಳ ಬಳಿಕ ವಿದೇಶದಲ್ಲೂ ತೆರೆಗೆ ಬರುವುದಾಗಿ ಚಿತ್ರ ತಂಡ ಹೇಳಿದೆ.

ಮುಗುಳು ನಗೆ ಸಿನಿಮಾ ರಿಲೀಸ್‌ ಸಂಭ್ರಮದ ಹಿನ್ನೆಲೆಯಲ್ಲಿ ಸಂತೋಷ್‌ ಚಿತ್ರಮಂದಿರದ ಎದುರು ಗಣೇಶ ಮೂರ್ತಿ ಸ್ಥಾಪನೆ ಮಾಡಲಾಗಿದ್ದು, ಮಳೆ ಹುಡುಗರಿಂದ ಆರ್ಕೆಸ್ಟ್ರಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗೋಲ್ಡನ್‌ ಸ್ಟಾರ್ ಗಣೇಶ್‌ ಗಣೇಶನ ಪೂಜೆ ಮಾಡಿದ ಬಳಿಕ ಸಿನಿಮಾ ಪ್ರದರ್ಶನ ಆರಂಭಗೊಂಡಿದೆ.

 

7 thoughts on “ಮುಗುಳುನಗೆ ಸಿನಿಮಾ ಬಿಡುಗಡೆ : ಥಿಯೇಟರ್ ಎದುರು ಗಣೇಶನ ಪೂಜೆ ಮಾಡಿದ ಗೋಲ್ಡನ್‌ ಸ್ಟಾರ್

 • October 18, 2017 at 1:29 PM
  Permalink

  Hi there! Quick question that’s entirely off topic. Do you know how to make your site mobile friendly? My web site looks weird when browsing from my iphone4. I’m trying to find a theme or plugin that might be able to resolve this problem. If you have any suggestions, please share. Appreciate it!|

 • October 18, 2017 at 2:56 PM
  Permalink

  If you wish for to obtain a great deal from this paragraph then you have to apply such techniques to your won website.|

 • October 20, 2017 at 8:47 PM
  Permalink

  Excellent pieces. Keep writing such kind of information on your site.
  Im really impressed by your blog.
  Hey there, You’ve performed a fantastic job.

  I’ll certainly digg it and for my part recommend to my friends.
  I’m sure they’ll be benefited from this web site.

 • October 20, 2017 at 10:18 PM
  Permalink

  Whoa! This blog looks just like my old one! It’s on a entirely different topic but it has pretty much the same layout and design. Outstanding choice of colors!

 • October 21, 2017 at 12:12 AM
  Permalink

  Wow, awesome weblog structure! How lengthy have you been running a blog for? you make blogging look easy. The total look of your site is wonderful, let alone the content!

 • October 21, 2017 at 1:49 AM
  Permalink

  What a stuff of un-ambiguity and preserveness of precious experience concerning unexpected feelings.

Comments are closed.