ಇಂದಿನಿಂದ ಕೆಪಿಎಲ್ ಆರಂಭ, ಹುಬ್ಬಳ್ಳಿ ಟೈಗರ್ಸ್ vs ಬೆಳಗಾವಿ ಪ್ಯಾಂಥರ್ಸ್ ಮೊದಲ ಪಂದ್ಯ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 1, ಶುಕ್ರವಾರದಿಂದ ಕರ್ನಾಟಕ ಪ್ರೀಮಿಯರ್ ಲೀಗ್ ನ 6ನೇ ಸೀಸನ್ ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಎದುರಿಸಲಿದೆ. ಪಂದ್ಯ ಸಾಯಂಕಾಲ 7 ಗಂಟೆಗೆ ಆರಂಭವಾಗಲಿದೆ. ಟೂರ್ನಮೆಂಟ್ ನಲ್ಲಿ ಒಟ್ಟು 8 ತಂಡಗಳು ಆಡಲಿದ್ದು, ಬೆಂಗಳೂರು ಬ್ಲಾಸ್ಟರ್ಸ್, ಬಿಜಾಪುರ ಬುಲ್ಸ್, ನಮ್ಮ ಶಿವಮೊಗ್ಗ, ಬೆಳ್ಳಾರಿ ಟಸ್ಕರ್ಸ್, ಮೈಸೂರು ವಾರಿಯರ್ಸ್, ಹುಬ್ಬಳ್ಳಿ ಟೈಗರ್ಸ್, ಬೆಳಗಾವಿ ಪ್ಯಾಂಥರ್ಸ್ ಭಾಗವಹಿಸುತ್ತಿವೆ. ಸೆಪ್ಟೆಂಬರ್ 23 ರಂದು ಕೆಪಿಎಲ ಫೈನಲ್ ಹುಬ್ಬಳ್ಳಿಯಲ್ಲಿ ನಡೆಯಲಿದೆ.

One thought on “ಇಂದಿನಿಂದ ಕೆಪಿಎಲ್ ಆರಂಭ, ಹುಬ್ಬಳ್ಳಿ ಟೈಗರ್ಸ್ vs ಬೆಳಗಾವಿ ಪ್ಯಾಂಥರ್ಸ್ ಮೊದಲ ಪಂದ್ಯ

  • October 20, 2017 at 9:35 PM
    Permalink

    This is a great blog and i want to visit this every day of the week ,    

Comments are closed.