WATCH : ದಾರಿಹೋಕನೊಂದಿಗೆ ನಡುರಸ್ತೆಯಲ್ಲೇ ಜಗಳಕ್ಕೆ ನಿಂತ ಅಂಬಟಿ ರಾಯುಡು..!!

ಹೈದರಾಬಾದ್ : ಟೀಮ್ ಇಂಡಿಯಾ ಕ್ರಿಕೆಟಿಗ ಅಂಬಟಿ ರಾಯುಡು ಹೈದರಬಾದ್ ನಲ್ಲಿ ನಡುರಸ್ತೆಯಲ್ಲೇ ಅಪರಿಚಿತ ವ್ಯಕ್ತಿಯೊಬ್ಬನೊಂದಿಗೆ ಜಗಳ ಕಾದಿದ್ದಾರೆ. ಅತಿವೇಗವಾಗಿ ಕಾರ್ ಚಲಾಯಿಸಿದ ಕಾರಣ ರಾಯುಡು ಹಾಗೂ ಅಪರಿಚಿತ ವ್ಯಕ್ತಿಯ ಮಧ್ಯೆ ವಾದ ಶುರುವಾಗಿದೆ. ಕಾರಿನಿಂದ ಇಳಿದು ಬಂದ ರಾಯುಡು, ವ್ಯಕ್ತಿಯೊಂದಿಗೆ ಜಗಳ ಶುರುಮಾಡಿದ್ದಾರೆ. ಅಷ್ಟು ಮಾತ್ರವಲ್ಲದೇ ಆತನ ಮೇಲೆ ಹಲ್ಲೆಗೂ ಪ್ರಯತ್ನಿಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಅಂತರ್ಜಾಲ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ವಿಡಿಯೋ ಇಲ್ಲಿದೆ.

Comments are closed.

Social Media Auto Publish Powered By : XYZScripts.com