WATCH : ಕ್ಯಾಪ್ಟನ್ ಕೊಹ್ಲಿಯ ಜಿಮ್ ವರ್ಕೌಟ್.. ಇಲ್ಲಿದೆ ವಿರಾಟ್ ಸಿಕ್ಸ್ ಪ್ಯಾಕ್ ಸೀಕ್ರೆಟ್..

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ಗೆ ವರ್ಲ್ಡ್ ಫೇಮಸ್ ಆದವರು. ಆಟಗಾರನಿಗೆ ಫಿಟ್ನೆಸ್ ತುಂಬಾ ಮುಖ್ಯವಾದ ಸಂಗತಿ.. ಹಾಗಾಗಿ ತಮ್ಮ ಫಿಟ್ನೆಸ್ ಬಗ್ಗೆಯೂ ಕೊಹ್ಲಿ ಅಷ್ಟೇ ಕಾಳಜಿ ವಹಿಸುತ್ತಾರೆ, ಗಾಯಗೊಂಡು ಟೀಮ್ ನಿಂದ ಹೊರಗುಳಿಯುವುದು ಅವರಿಗೆ ಇಷ್ಟವಿಲ್ಲದ್ದು.. ಒಮ್ಮೆ ತಮ್ಮ ಸಿಕ್ಸ್ ಪ್ಯಾಕ್ ಬಾಡಿಯನ್ನು ತೋರಿಸುವ ಚಿತ್ರವನ್ನು ಸಾಮಾಜಿಕ ಜಾಲತಾಣಗಳನ್ನು ಹರಿಬಿಟ್ಟಿದ್ದರು. ಆದರೆ ಇಷ್ಟೊಂದು ಫಿಟ್ ಆಗಿರಲು, ಸಿಕ್ಸ್ ಪ್ಯಾಕ್ ಬರೋದಕ್ಕೆ ಕೊಹ್ಲಿ ಎಷ್ಟು ಬೆವರು ಹರಿಸುತ್ತಾರೆ ಎಂಬುದರ ಬಗ್ಗೆ ಸಹಜವಾಗಿ ಅಭಿಮಾನಿಗಳಲ್ಲಿ ಕುತೂಹಲ ಮೂಡುತ್ತದೆ. ಈಗ ಬಿಸಿಸಿಐ ಟ್ವಿಟರ್ ಹ್ಯಾಂಡಲ್ನಲ್ಲಿ ಒಂದು ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಕೊಹ್ಲಿ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ದೃಶ್ಯಗಳಿವೆ. ಈ ಕೆಳಗಿನ ಬಿಸಿಸಿಐ ಟ್ವೀಟ್ ನಲ್ಲಿರುವ ಲಿಂಕ್ ಕ್ಲಿಕ್ ಮಾಡಿದರೆ ವಿರಾಟ್ ವರ್ಕೌಟ್ ನೊಡಬಹುದು..

One thought on “WATCH : ಕ್ಯಾಪ್ಟನ್ ಕೊಹ್ಲಿಯ ಜಿಮ್ ವರ್ಕೌಟ್.. ಇಲ್ಲಿದೆ ವಿರಾಟ್ ಸಿಕ್ಸ್ ಪ್ಯಾಕ್ ಸೀಕ್ರೆಟ್..

  • October 20, 2017 at 9:27 PM
    Permalink

    You produced some decent points there. I looked on the web with the issue and located most people should go as well as with the website.

Comments are closed.

Social Media Auto Publish Powered By : XYZScripts.com