En suddi exclusive : ಯಾರಿಗೂ ಹೇಳದೆ ಪ್ರೀತಿಸಿದ ಹುಡುಗನ ವರಿಸಿದ ಸಿಂಧು ಲೋಕನಾಥ್‌

ಲೈಫು ಇಷ್ಟೇನೆ, ಎಂದೆಂದು ನಿನಗಾಗಿ, ಯಾರೇ ಕೂಗಾಡಲಿ, ಲವ್‌ ಇನ್‌ ಮಂಡ್ಯ ಮುಂತಾದ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದ ನಟಿ ಸಿಂಧು ಲೋಕನಾಥ್‌ ಸದ್ದೇ ಇಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಭಾನುವಾರ (ಆಗಸ್ಟ್‌ 27)ರಂದು ಸಿಂಧು, ತಮ್ಮ ಬಹುಕಾಲದ ಗೆಳೆಯ ಶ್ರೇಯಸ್‌ರನ್ನು ವರಿಸಿದ್ದಾರೆ.

ಶ್ರೇಯಸ್‌ ಉಡುಪಿ ಮೂಲದ OT  ಉದ್ಯೋಗಿಯಾ್ದು, ಕಳೆದ ಎರಡು ವರ್ಷದಿಂದ ಲಿವಿಂಗ್‌ ಟು ಗೆದರ್ ಸಂಬಂಧದಲ್ಲಿದ್ದರು. ಇಬ್ಬರು ಪೋಷಕರ ಒಪ್ಪಿಗೆ ಮೇರೆಗೆ ಕಳೆದ ಭಾನುವಾರ ಮಡಕೇರಿಯ ಕಾವೇರಿ ಕಲ್ಯಾಣ ಮಂಟಪದಲ್ಲಿ ವಿವಾಹವಾಗಿದ್ದಾರೆ.

 

ಆದರೆ ಮದುವೆಯ ಬಗ್ಗೆ ಸಿಂಧು ಸ್ವಲ್ಪವೂ ಸುಳಿವು ಬಿಟ್ಟುಕೊಡದಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಬೆಂಗಳೂರಿನಲ್ಲಿರುವ ಸಿಂಧು ಮನೆಯ ಮುಂದೆ ಚಪ್ಪರ ಹಾಕಿದ್ದು,  ಹಾಗೂ ಅವರ ಮದುವೆಯ ಆಮಂತ್ರಣ ಪತ್ರಿಕೆ ಮಾತ್ರ ಅವರ ಮದುವೆಗೆ ಸಾಕ್ಷಿಯಾಗಿದೆ.

 

 

 

 

 

One thought on “En suddi exclusive : ಯಾರಿಗೂ ಹೇಳದೆ ಪ್ರೀತಿಸಿದ ಹುಡುಗನ ವರಿಸಿದ ಸಿಂಧು ಲೋಕನಾಥ್‌

Comments are closed.

Social Media Auto Publish Powered By : XYZScripts.com