ಕನ್ನಡದ ಖ್ಯಾತ ಹಿನ್ನೆಲೆ ಗಾಯಕ ಎಲ್‌.ಎನ್‌ ಶಾಸ್ತ್ರಿ ವಿಧಿವಶ

ಬೆಂಗಳೂರು : ಸ್ಯಾಂಡಲ್‌ವುಡ್‌ನ ಖ್ಯಾತ ಹಿನ್ನೆಲೆ ಗಾಯಕ ಎಲ್‌.ಎನ್‌ ಶಾಸ್ತ್ರಿ ವಿಧಿವಶರಾಗಿದ್ದಾರೆ. ಕೆಲ ವರ್ಷಗಳಿಂದ ಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶಾಸ್ತ್ರಿ ಅವರು ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಶಾಸ್ತ್ರೀಯ ಸಂಗೀತದಲ್ಲಿ ಸಾಕಷ್ಟು ಪರಿಣಿತಿ ಹೊಂದಿದ್ದ, ಶಾಸ್ತ್ರಿ ಅವರು ಅನೇಕ ಸೂಪರ್‌ ಹಿಟ್‌ ನಾಯಕರ ಸಿನಿಮಾಗಳಿಗೆ ಕಂಠದಾನ ಮಾಡಿದ್ದರು. 90ರ ದಶಕದಲ್ಲಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದ ಇರು 3ಸಾವಿರಕ್ಕೂ ಹಚ್ಚು ಹಾಡುಗಳನ್ನು ಹಾಡಿ ಯಶಸ್ವಿ ಗಾಯಕ ಎನಿಸಿಕೊಂಡಿದ್ದರು. ಜೊತೆಗೆ 15ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು. ಜನುಮದ ಜೋಡಿ ಚಿತ್ರದ ಕೋಲು ಮಂಡೆ ಜಂಗಮ ದೇವ ಹಾಡಿಗಾಗಿ ರಾಜ್ಯ ಪ್ರಶಸ್ತಿ ಲಭಿಸಿತ್ತು.

 

4 thoughts on “ಕನ್ನಡದ ಖ್ಯಾತ ಹಿನ್ನೆಲೆ ಗಾಯಕ ಎಲ್‌.ಎನ್‌ ಶಾಸ್ತ್ರಿ ವಿಧಿವಶ

 • October 21, 2017 at 12:11 AM
  Permalink

  where can i buy accutane yahoo Amoxicillin If Pregnant cialis Cheap Propecia France

 • October 24, 2017 at 7:15 PM
  Permalink

  I in addition to my pals were analyzing the nice secrets and techniques on the blog and then quickly I got a terrible feeling I had not thanked the blog owner for those strategies. All the young men became warmed to study all of them and have now quite simply been enjoying them. Many thanks for indeed being quite thoughtful and then for having variety of marvelous areas millions of individuals are really wanting to discover. My very own honest regret for not expressing appreciation to you earlier.

 • October 24, 2017 at 7:54 PM
  Permalink

  I do agree with all of the ideas you have presented in your post. They’re very convincing and will certainly work. Still, the posts are too short for novices. Could you please extend them a little from next time? Thanks for the post.

Comments are closed.

Social Media Auto Publish Powered By : XYZScripts.com