WI vs ENG 2nd Test : ವೆಸ್ಟ್ಇಂಡೀಸ್ ಗೆ 5 ವಿಕೆಟ್ ಗೆಲುವು, ಹೋಪ್ ಪಂದ್ಯಶ್ರೇಷ್ಟ

ಹೆಡಿಂಗ್ಲೆಯಲ್ಲಿ ನಡೆದ 2ನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ಇಂಡೀಸ್ ತಂಡ 5 ವಿಕೆಟ್ ಗೆಲುವು ದಾಖಲಿಸಿದೆ. ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿತ್ತು. ವೆಸ್ಟ್ಇಂಡೀಸ್ ಶಾಯಿ ಹೋಪ್ ಎರಡೂ ಇನ್ನಿಂಗ್ಸ್ನಲ್ಲಿ ( 147 & 118 ) ಶತಕ ದಾಖಲಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಇಂಗ್ಲೆಂಡ್ 1ನೇ ಇನ್ನಿಂಗ್ಸ್ 258

ವೆಸ್ಟ್ಇಂಡೀಸ್ 1ನೇ ಇನ್ನಿಂಗ್ಸ್ 427

ಇಂಗ್ಲೆಂಡ್ 2ನೇ ಇನ್ನಿಂಗ್ಸ್ 490/8

ವೆಸ್ಟ್ ಇಂಡೀಸ್ 2ನೇ ಇನ್ನಿಂಗ್ಸ್ 392/5

Comments are closed.

Social Media Auto Publish Powered By : XYZScripts.com