ಬೆಂಗಳೂರು : ರೌಡಿಗಳಿಬ್ಬರ ಮೇಲೆ ಸಿಸಿಬಿ ಪೋಲೀಸರ ಗುಂಡಿನ ದಾಳಿ..!

ಬೆಂಗಳೂರು ಹೊರವಲಯ ಚಿಕ್ಕಜಾಲ ಬಳಿ ರೌಡಿಗಳಿಬ್ಬರ ಮೇಲೆ ಸಿಸಿಬಿ ಎಸಿಪಿ ಮಹದೇವ್​ರಿಂದ ಫೈರಿಂಗ್ ನಡೆದಿದೆ. ಆಗಸ್ಟ್ 24ರಂದು ಶಾಂಪುರ ಬಳಿ ಎಸ್​ಐ ನಯಾಜ್​ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದ ಇಮ್ರಾನ್, ವಜೀರ್ ಮೇಲೆ ಫೈರಿಂಗ್ ನಡೆದಿದೆ. ದೇವನಹಳ್ಳಿ ಬಳಿಯ ಚಿಕ್ಕಜಾಲ ಬಳಿ ಆರೋಪಿಗಳಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದರು. ಬಂಧಿಸಲು ತೆರಳಿದ ವೇಳೆ ಪೊಲೀಸರ ಮೇಲೆ ರೌಡಿಗಳು ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಎಸಿಪಿ ಮಹದೇವ್ ತಂಡದಿಂದ ಆರೋಪಿಗಳ ಕಾಲಿಗೆ ಗುಂಡೇಟು ಬಿದ್ದಿದೆ. ಗಾಯಾಳು ಇಮ್ರಾನ್, ವಜೀರ್​ ಯಲಹಂಕ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರನ ನಡೆದಿದೆ.

3 thoughts on “ಬೆಂಗಳೂರು : ರೌಡಿಗಳಿಬ್ಬರ ಮೇಲೆ ಸಿಸಿಬಿ ಪೋಲೀಸರ ಗುಂಡಿನ ದಾಳಿ..!

  • October 24, 2017 at 4:25 PM
    Permalink

    There may be noticeably a bundle to learn about this. I assume you made sure nice factors in features also.

  • October 24, 2017 at 4:31 PM
    Permalink

    Thanks for the blog post, is there any way I can get an alert email every time you make a new article?

Comments are closed.