‘ ರಾಜ್ಯದಲ್ಲಿ ಮೋದಿ, ಅಮಿತ್ ಶಾ ಆಟ ನಡೆಯುವುದಿಲ್ಲ ‘ : ಜಿ ಪರಮೇಶ್ವರ್

” ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಟ ರಾಜ್ಯದಲ್ಲಿ ನಡೆಯುವುದಿಲ್ಲ.  ರಾಜ್ಯದ ಜನ ನಮ್ಮ ಪರವಾಗಿದ್ದಾರೆ.
ಕಾಂಗ್ರೆಸ್ ಪಕ್ಷ ನಿರಂತರವಾಗಿ ದಲಿತರ ಪರವಾಗಿದೆ. ಯಡಿಯೂರಪ್ಪ ಜೀವನದಲ್ಲೇ ಮೊದಲ ಬಾರಿಗೆ ದಲಿತರ ಮನೆಗಳಿಗೆ ಹೋಗಿ ಭೋಜನ ಮಾಡುತ್ತಿದ್ದಾರೆ. ಅವರು ಸಿಎಂ ಆಗಿದ್ದಾಗ ಈ ಕೆಲಸ ಮಾಡಲಿಲ್ಲ ” ಎಂದು ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹೇಳಿದರು.
” ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮದು. ಯಾರು ಬೇಕಾದರೂ ಸ್ಪರ್ಧಿಸಬಹುದು ” ಎಂದು  ಚಿತ್ರದುರ್ಗ ಕ್ಷೇತ್ರದಿಂದ ಮಾದಾರ ಚನ್ನಯ್ಯ ಸ್ವಾಮೀಜಿ ಬಿಜೆಪಿಯಿಂದ ಸ್ಪರ್ಧಿಸುವ ಹಾಗೂ ಚಿತ್ರನಟ ಉಪೇಂದ್ರ ರಾಜಕೀಯ ಪ್ರವೇಶ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು.
‘ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಬೇಕಾದರೂ ಚುನಾವಣೆಗೆ ಸ್ಪರ್ಧಿಸಲಿ. ಜನರು ತೀರ್ಮಾನ ಮಾಡುತ್ತಾರೆ ‘ ಎಂದರು.

6 thoughts on “‘ ರಾಜ್ಯದಲ್ಲಿ ಮೋದಿ, ಅಮಿತ್ ಶಾ ಆಟ ನಡೆಯುವುದಿಲ್ಲ ‘ : ಜಿ ಪರಮೇಶ್ವರ್

 • October 18, 2017 at 12:37 PM
  Permalink

  Hi this is kinda of off topic but I was wanting to know if blogs use WYSIWYG editors or if you have to manually code with HTML. I’m starting a blog soon but have no coding skills so I wanted to get guidance from someone with experience. Any help would be greatly appreciated!

 • October 20, 2017 at 10:00 PM
  Permalink

  to get synchronous packets in the process. Just about every box

 • October 24, 2017 at 2:48 PM
  Permalink

  Hey There. I found your blog using msn. This is an extremely smartly written article. I’ll be sure to bookmark it and return to learn extra of your useful info. Thank you for the post. I will definitely return.

 • October 24, 2017 at 3:12 PM
  Permalink

  I’m not sure exactly why but this weblog is loading extremely slow for me. Is anyone else having this problem or is it a problem on my end? I’ll check back later and see if the problem still exists.

 • October 24, 2017 at 3:36 PM
  Permalink

  Hi my family member! I wish to say that this post is amazing, nice written and come with approximately all significant infos. I would like to see more posts like this.

Comments are closed.